ಸೇನಾ ಗತ್ತಿನ ‘ಕ್ಲಾಸಿಕ್ 350 ಸಿಗ್ನಲ್ಸ್’
ರಾಯಲ್ ಎನ್ಫೀಲ್ಡ್ ಸಂಸ್ಥೆ ಹೊಸ ‘ಕ್ಲಾಸಿಕ್ 350 ಸಿಗ್ನಲ್ಸ್’ ಸೇವಾ ಆವೃತ್ತಿ ಬೈಕ್ ಬಿಡುಗಡೆ ಮಾಡಿದೆ. ರೆಟ್ರೋ ಲುಕ್ನೊಂದಿಗೆ ನವೀನ ತಂತ್ರಜ್ಞಾನ ಹೊಂದಿರುವ ಈ ಬೈಕ್, ಪಡ್ಡೆ ಹುಡುಗರ ಆಕರ್ಷಕ ವಾಹನವಾಗಲಿದೆ.Last Updated 5 ಸೆಪ್ಟೆಂಬರ್ 2018, 19:30 IST