ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದೀಪ್ ಮೌದ್ಗಲ್

ಸಂಪರ್ಕ:
ADVERTISEMENT

ಸಿ.ಎಂ ವಿರುದ್ಧ ಮತ್ತೊಂದು ದೂರು

ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಆದೇಶಗಳಂತೆ ನಿಗದಿ­ಪಡಿಸಲಾದ ಆರು ಮಾರ್ಗಸೂಚಿ­ಗಳಲ್ಲಿ ‘ಬಿ’ ಮತ್ತು ‘ಎಫ್‌’ಗಳನ್ನು ತಪ್ಪಾಗಿ ಅರ್ಥೈಸಿ ಅರ್ಕಾವತಿ ಬಡಾ­ವಣೆಯ ಪರಿಷ್ಕೃತ ಯೋಜನೆಯಡಿ ಹೆಚ್ಚಿನ ಜಮೀನುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ವಕೀಲರೊಬ್ಬರು ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
Last Updated 7 ಫೆಬ್ರುವರಿ 2015, 19:30 IST
ಸಿ.ಎಂ ವಿರುದ್ಧ ಮತ್ತೊಂದು ದೂರು

700 ಎಕರೆ ಡಿನೋಟಿಫೈ: ಸಿ.ಎಂ ವಿರುದ್ಧ ದೂರು

ಅರ್ಕಾವತಿ ಬಡಾವಣೆ ಸಲುವಾಗಿ ಸ್ವಾಧೀನಪಡಿಸಿಕೊಂಡಿದ್ದ 700 ಎಕರೆ ಜಮೀನನ್ನು 2014ರ ಮಾರ್ಚ್‌ 31ರಂದು ಮುಖ್ಯಮಂತ್ರಿ- ಸಿದ್ದರಾಮಯ್ಯ ಡಿನೋಟಿಫೈ ಮಾಡಿದ್ದಾರೆ ಎಂದು ವೆಂಕಟ-ರಮಣ ರೆಡ್ಡಿ ಎಂಬುವರು ಎಚ್‌.ಎಸ್‌.-ಕೆಂಪಣ್ಣ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
Last Updated 23 ಜನವರಿ 2015, 19:31 IST
fallback

ಅರ್ಕಾವತಿ: ಸಿ.ಎಂಗೆ ನೋಟಿಸ್‌?

ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ಮುಂದೆ ದೂರು ದಾಖಲು
Last Updated 17 ಜನವರಿ 2015, 19:30 IST
fallback

ಗಡಿ ರೇಖೆ ಗುರುತಿಸಲು ಮತ್ತೆ ಭೇಟಿ

ಕರ್ನಾಟಕ–ಆಂಧ್ರ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಪರಿಶೀಲನಾ ತಂಡ
Last Updated 25 ಮೇ 2014, 19:30 IST
fallback

ನೀರಿನ ಬಳಕೆ ಮೇಲೆ ನಿಗಾ: ಎಲ್ಲೆಡೆ ‘ಸ್ಕಾಡಾ’

ನೀರಿನ ಸಮರ್ಪಕ ಬಳಕೆ­ಯನ್ನು ಖಾತರಿಪಡಿಸುವ ಉದ್ದೇಶದಿಂದ ‘ನೀರಿನ ಹರಿವಿನ ಮೇಲೆ ನಿಗಾ ನಿಯಂ­ತ್ರಣ ಮತ್ತು ಅಂಕಿಅಂಶ ಸಂಗ್ರಹ’ (ಸೂಪರ್‌ವೈಸರಿ ಕಂಟ್ರೋಲ್‌ ಅಂಡ್‌ ಡಾಟಾ ಅಕ್ವಿಸಿಷನ್‌–ಸ್ಕಾಡಾ) ಮಾದರಿ­ಯನ್ನು ರಾಜ್ಯದ ಎಲ್ಲ ಅಣೆಕಟ್ಟು ಹಾಗೂ ಕಾಲುವೆಗಳಿಗೂ ವಿಸ್ತರಿಸಲು ಜಲ ಸಂಪನ್ಮೂಲ ಇಲಾಖೆ ನಿರ್ಧರಿಸಿದೆ.
Last Updated 1 ನವೆಂಬರ್ 2013, 19:50 IST
fallback

ಅಕ್ರಮ–ಸಕ್ರಮ: ಹೈಕೋರ್ಟ್‌ ಸಮ್ಮತಿ ಅಗತ್ಯ

ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ಸಕ್ರಮಕ್ಕೆ ಸುಗ್ರೀವಾಜ್ಞೆ ಹೊರಡಿಸಿ ‘ಅಕ್ರಮ – ಸಕ್ರಮ’ ಜಾರಿಗೆ ತರಲು ಸರ್ಕಾರ ತರಾತುರಿಯಲ್ಲಿದೆ.
Last Updated 15 ಅಕ್ಟೋಬರ್ 2013, 19:30 IST
fallback

ಅಕ್ರಮ ಗಣಿಗಾರಿಕೆಗೆ ದಂಡ ಇಲ್ಲ!

ಅಕ್ರಮ ನಡೆಸಿದ ‘ಸಿ’ ಪ್ರವರ್ಗದ ಗಣಿ ಕಂಪೆನಿಗಳಿಗೆ ಚಿತ್ರದುರ್ಗ, ಬಳ್ಳಾರಿ ಮತ್ತು ತುಮಕೂರಿನಲ್ಲಿ ನೀಡಿದ್ದ ಪರವಾನಗಿ ರದ್ದು ಮಾಡುವುದು ಸರ್ಕಾರದ ಪಾಲಿಗೆ ನೈತಿಕ ಜಯ ಆಗಿರಬಹುದು. ಆದರೆ ಈ 51 ಕಂಪೆನಿಗಳು ತಾವು ನಡೆಸಿದ ಅಕ್ರಮಕ್ಕೆ ಯಾವುದೇ ದಂಡ ತೆರದೆ ನುಣುಚಿಕೊಳ್ಳಲಿವೆ.
Last Updated 17 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT