ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಜಯ್ ಪಾಟೀಲ

ಸಂಪರ್ಕ:
ADVERTISEMENT

ಝಳಕಿ (ಕೆ): ನೀರಿಗಾಗಿ ತಪ್ಪದ ಪರದಾಟ

ಕುಸಿದ ಅಂತರ್ಜಲ ಮಟ್ಟ, ನೀರಿಗಾಗಿ ದಿನವಿಡಿ ಹೊಲಗದ್ದೆಗೆ ಮಹಿಳೆಯರ ಅಲೆದಾಟ
Last Updated 18 ಏಪ್ರಿಲ್ 2024, 4:42 IST
ಝಳಕಿ (ಕೆ): ನೀರಿಗಾಗಿ ತಪ್ಪದ ಪರದಾಟ

ಆಳಂದ | ತೀವ್ರವಾದ ನೀರಿನ ಸಮಸ್ಯೆ: ಗ್ರಾಮಸ್ಥರ ಪರದಾಟ

ಬೇಸಿಗೆ ಆರಂಭವಾಗಿದ್ದು ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆಯುತ್ತಿದೆ. ಸದ್ಯ ಇರುವ 3 ಕೊಳವೆ ಬಾವಿಗಳು ಬತ್ತಿವೆ. ಹೊಸ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ತಾಲ್ಲೂಕಿನ ಸಕ್ಕರಗಾ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.
Last Updated 28 ಮಾರ್ಚ್ 2024, 5:39 IST
ಆಳಂದ | ತೀವ್ರವಾದ ನೀರಿನ ಸಮಸ್ಯೆ: ಗ್ರಾಮಸ್ಥರ ಪರದಾಟ

ಆಳಂದ: ಅಷ್ಟೂರು ಜಾತ್ರೆಗೆ ಭಕ್ತರ ಪಾದಯಾತ್ರೆ

ಮಾಡಿಯಾಳ, ಹೆಬಳಿ ಗ್ರಾಮದಿಂದ ಹಿಂದೂ-ಮುಸ್ಲಿಂ ಸಾಮರಸ್ಯದ ಉತ್ಸವ
Last Updated 28 ಮಾರ್ಚ್ 2024, 5:30 IST
ಆಳಂದ: ಅಷ್ಟೂರು ಜಾತ್ರೆಗೆ ಭಕ್ತರ ಪಾದಯಾತ್ರೆ

ಆಳಂದ | ಕುಸಿದ ಅಂತರ್ಜಲ: ಹೆಚ್ಚಿದ ನೀರಿನ ಬವಣೆ

ಆಳಂದ ತಾಲ್ಲೂಕಿನ ಮೋಘಾ ಕೆ. ಗ್ರಾಮದಲ್ಲಿ ಬಿಸಿಲು ಅಧಿಕಗೊಂಡಂತೆ ಕುಡಿಯುವ ನೀರಿನ ಮೂಲಗಳು ಬತ್ತಿ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಿದೆ, ದಿನವಿಡೀ ಮಹಿಳೆಯರು ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 29 ಫೆಬ್ರುವರಿ 2024, 5:02 IST
ಆಳಂದ | ಕುಸಿದ ಅಂತರ್ಜಲ: ಹೆಚ್ಚಿದ ನೀರಿನ ಬವಣೆ

ಬರದ ಛಾಯೆಗೆ ಬತ್ತಿದ ಕೆರೆಗಳು: ಬೇಸಿಗೆಯಲ್ಲಿ ಮತ್ತೆ ಕಾಡಲಿದೆ ನೀರಿನ ಸಂಕಟ

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿನ ಹಲವು ಕೆರೆಗಳು ಬರದ ಹೊಡೆತದಿಂದ ಬತ್ತುವ ಸ್ಥಿತಿಗೆ ತಲುಪಿವೆ.
Last Updated 9 ಡಿಸೆಂಬರ್ 2023, 5:42 IST
ಬರದ ಛಾಯೆಗೆ ಬತ್ತಿದ ಕೆರೆಗಳು: ಬೇಸಿಗೆಯಲ್ಲಿ ಮತ್ತೆ ಕಾಡಲಿದೆ ನೀರಿನ ಸಂಕಟ

ಆಳಂದ: ಸಂಪರ್ಕ ರಸ್ತೆ ಕಾಣದ ವಸತಿ ನಿಲಯಗಳು

ಆಳಂದ ಪಟ್ಟಣದ ಮೂರು ವಸತಿ ನಿಲಯಗಳಿಗೆ ಟ್ಯಾಂಕರ್ ನೀರು ಪೂರೈಕೆ
Last Updated 5 ಆಗಸ್ಟ್ 2023, 6:33 IST
ಆಳಂದ: ಸಂಪರ್ಕ ರಸ್ತೆ ಕಾಣದ ವಸತಿ ನಿಲಯಗಳು

ಕಿಣ್ಣಿಸುಲ್ತಾನ: ನಿತ್ಯ ಕುಡಿಯುವ ನೀರಿನ ಬವಣೆ!

ತಾಲ್ಲೂಕು ಕೇಂದ್ರದಿಂದ 7 ಕಿ.ಮೀ. ದೂರದಲ್ಲಿರುವ ಕಿಣ್ಣಿಸುಲ್ತಾನ ಅಂದಾಜು 7 ಸಾವಿರ ಜನಸಂಖ್ಯೆ ಹೊಂದಿದೆ. ಇಲ್ಲಿನ ಪ್ರತಿ ಕುಟುಂಬಕ್ಕೂ ಈಗಲೂ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ, ಇದು ಇಲ್ಲಿನ ಜನರ 12 ವರ್ಷದಿಂದಲೂ ಅನುಭವಿಸುತ್ತಿರುವ ಬವಣೆ!
Last Updated 2 ಜುಲೈ 2018, 12:52 IST
fallback
ADVERTISEMENT
ADVERTISEMENT
ADVERTISEMENT
ADVERTISEMENT