ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಜಾಶಂಕರ ಹರಳಿಮಠ

ಸಂಪರ್ಕ:
ADVERTISEMENT

ರಂಗಾಯಣದಲ್ಲಿ ಸಲೀಂ ಅಲಿ ‘ರೆಕ್ಕೆಯ ರುಜುಗಳು’

ಸಲೀಂ ಅವರ ಬದುಕು ಮತ್ತು ಪಕ್ಷಿಲೋಕದ ಕುರಿತ ಅವರ ಸಾಧನೆಯನ್ನು ಆಧರಿಸಿ ಇತ್ತೀಚೆಗೆ ಮೈಸೂರಿನ ರಂಗಾಯಣದಲ್ಲಿ ‘ಅರಿವು ರಂಗ, ಮೈಸೂರು’ ಬಳಗದವರು ‘ಸಲೀಂ ಅಲಿ, ಪಕ್ಷಿ ಲೋಕದ ಬೆರಗು’ ನಾಟಕವನ್ನು ರಂಗಕ್ಕೆ ತಂದಿದ್ದಾರೆ.
Last Updated 31 ಡಿಸೆಂಬರ್ 2022, 19:30 IST
ರಂಗಾಯಣದಲ್ಲಿ ಸಲೀಂ ಅಲಿ ‘ರೆಕ್ಕೆಯ ರುಜುಗಳು’

ಪ್ರಮಾದವಲ್ಲ...

ಕೇಂದ್ರದ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಪಾಲ್ಗೊಳ್ಳದೆ ಇರುವುದನ್ನು ‘ಮಹಾಪ್ರಮಾದ’ (ಪ್ರ.ವಾ.­ಸಂಪಾದಕೀಯ, ಮೇ 27) ಎಂದು ಪರಿಗಣಿಸುವುದು ಸೂಕ್ತವಲ್ಲ.
Last Updated 27 ಮೇ 2014, 19:30 IST
fallback

ಜಾತಿ ಬೇರೆಯಾದರಷ್ಟೇ ಅಂತರ್ಜಾತಿ ವಿವಾಹವಲ್ಲ

ಹಳ್ಳಿಗಳಿಗೆ ಹೋಲಿಸಿದರೆ ನಗರಗಳಲ್ಲಿಯೇ ಜಾತಿಪ್ರಜ್ಞೆಯ ರೋಗ ಹೆಚ್ಚು ಎಂದು ಈ ಮಾಲಿಕೆಯಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ.
Last Updated 6 ಜನವರಿ 2013, 19:59 IST
ಜಾತಿ ಬೇರೆಯಾದರಷ್ಟೇ ಅಂತರ್ಜಾತಿ  ವಿವಾಹವಲ್ಲ

ಉದಯವಾಗಲಿ ಹೀಗೆ ನಮ್ಮ ಚೆಲುವ ಕನ್ನಡ ನಾಡು

ಗ್ರಾಮ ಪಂಚಾಯತಿ ಹಾಗೂ ಅವ್ಯವಸ್ಥೆ ಶಬ್ದಗಳು ಒಟ್ಟಿಗೆ ಬಳಕೆ ಆಗುವುದು ಸಾಮಾನ್ಯ ಎನ್ನುವಂತಾಗಿದೆ. ಇದಕ್ಕೆ ಅಪವಾದ ಎನ್ನುವಂತೆ ಇರುವುದು, ತೀರ್ಥಹಳ್ಳಿ ತಾಲ್ಲೂಕಿನ ಕುರುವಳ್ಳಿ ಗ್ರಾಮ ಪಂಚಾಯತಿ.
Last Updated 27 ಅಕ್ಟೋಬರ್ 2012, 19:30 IST
fallback

ಮುಕ್ತ ಛಂದ: ಕೆಡಹುವ ಮುನ್ನ...

ಕೆಮ್ಮಣ್ಣಿನ ಕೊರಕಲು ತುಂಬಿದ ರಸ್ತೆಯಲ್ಲಿ ನಿಂತು ಆ ಹಳ್ಳಿಯ ರೈತರೊಬ್ಬರು ಪುರಾತನ ಸ್ಮಾರಕದಂತೆ ನಿಂತ ಆ ನೀರಿನ ಟ್ಯಾಂಕನ್ನು ತೋರಿಸುತ್ತ ಅದರ ಹಿನ್ನೆಲೆಯನ್ನು ವಿಷಾದದಿಂದ ವಿವರಿಸಿದರು.
Last Updated 18 ಫೆಬ್ರುವರಿ 2012, 19:30 IST
fallback

ದಲಿತರ ನರಬಲಿಗೆ ಇಲ್ಲಿದೆ ಎಲ್ಲರ ಪೂರ್ಣ ಸಹಕಾರ !

ಒಂದು ನಾಗರಿಕ ಸಮಾಜಕ್ಕೆ ನರಬಲಿ ಮಡೆ ಮಡೆಸ್ನಾನದಷ್ಟೆ ಅವಮಾನಕರ, ಭೀಕರ. ಆದರೆ ಯಾಕೆ ಇದನ್ನು ಪ್ರಜ್ಞಾವಂತ ಸಮಾಜ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ?
Last Updated 14 ಫೆಬ್ರುವರಿ 2012, 19:30 IST
fallback

ಜ್ವರದ ಹಿಂದೆ...

ನೂರಕ್ಕೆ ತೊಂಬತ್ತೊಂಬತ್ತು ಜನರಲ್ಲಿ ಏನೂ ಔಷಧ ತೆಗೆದುಕೊಳ್ಳದಿದ್ದರೂ ವಾರದೊಳಗೆ ಗುಣವಾಗುವ ಮೇಲಿನ ಜ್ವರಗಳ ಬಗ್ಗೆ, ಔಷಧ ತಯಾರಿಕಾ ಬಹುರಾಷ್ಟ್ರೀಯ ಕಂಪನಿಗಳು ಭಯ ಹುಟ್ಟಿಸುವುದರ ಜೊತೆಗೆ, ಜನರಿಂದ ಕೋಟ್ಯಂತರ ರೂಪಾಯಿ ದೋಚುತ್ತಿರುವ ವಿಪರ್ಯಾಸವನ್ನು `ಫ್ಲೂ ಎಂದು ಹೆದರುವಿರೇಕೆ?~ ಎಂಬ ಕಿರು ಪುಸ್ತಕ ಚಿತ್ರಿಸುತ್ತದೆ.
Last Updated 17 ಸೆಪ್ಟೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT