ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸತೀಶ್ ಜಿ.ಕೆ. ತೀರ್ಥಹಳ್ಳಿ

ಸಂಪರ್ಕ:
ADVERTISEMENT

ಸಂಗತ: ಜೀವೋತ್ಪತ್ತಿಯ ಹಬ್ಬ, ಅಲ್ಲೂ ಇಲ್ಲೂ

ಮುಂಗಾರು ಎಂದರೆ ಪ್ರಕೃತಿಗೆ ತನ್ನ ರಮಣೀಯತೆಗೆ ಮರಳುವ ಸಡಗರ ಮಾತ್ರವಲ್ಲ. ರಜೆಯ ಮೋಜಿನಲ್ಲಿ ಮಿಂದೇಳುವ ಎಳೆಯ ಮನಸುಗಳಿಗೂ ಪಾಟಿಚೀಲ ದೊಟ್ಟಿಗೆ ಶಾಲೆಯ ಕಡೆಗೆ ಹೊರಳುವ, ಮೆಲ್ಲಗೆ ಅರಳುವ ಸಂಭ್ರಮ.
Last Updated 13 ಜೂನ್ 2024, 23:37 IST
ಸಂಗತ: ಜೀವೋತ್ಪತ್ತಿಯ ಹಬ್ಬ, ಅಲ್ಲೂ ಇಲ್ಲೂ

ಸಂಗತ | ಎಲ್ಲಿದೆ ಭ್ರಷ್ಟಾಚಾರ ನಿಗ್ರಹಾಸ್ತ್ರ?

ಚುನಾವಣಾ ವ್ಯವಸ್ಥೆಯ ಲೋಪಗಳ ನಿವಾರಣೆಗೆ ನಾಗರಿಕರು ಒತ್ತಡ ಹೇರಬೇಕಾಗಿದೆ
Last Updated 24 ಏಪ್ರಿಲ್ 2024, 19:30 IST
ಸಂಗತ | ಎಲ್ಲಿದೆ ಭ್ರಷ್ಟಾಚಾರ ನಿಗ್ರಹಾಸ್ತ್ರ?

ಸಂಗತ | ಜನರೇ ಹಣ ಕೊಟ್ಟರು ಈ ಜನನಾಯಕನಿಗೆ!

ಚುನಾವಣೆಯಲ್ಲಿ ಹಣವೇ ಪ್ರಧಾನವಾಗಿರುವ ಈ ಕಾಲಘಟ್ಟದಲ್ಲಿ, ಜನರೇ ದುಡ್ಡು ಕೊಟ್ಟು ಗೆಲ್ಲಿಸಿದ ಶಾಂತವೇರಿ ಗೋಪಾಲಗೌಡರ ಅಪೂರ್ವ ಮಾದರಿ ನಮ್ಮ ಮುಂದಿದೆ
Last Updated 3 ಏಪ್ರಿಲ್ 2024, 0:00 IST
ಸಂಗತ | ಜನರೇ ಹಣ ಕೊಟ್ಟರು ಈ ಜನನಾಯಕನಿಗೆ!

ಸಂಗತ | ವರ್ತಮಾನಕ್ಕೆ ಬೇಕು ಸಾಂತ್ವನದ ಮುಲಾಮು

ಎಲ್ಲರೂ ಅವರಷ್ಟಕ್ಕೆ ಧರ್ಮಮಾರ್ಗದಲ್ಲಿ ಬದುಕಿದರೆ ಸಾಕು, ಧರ್ಮ ಗೆಲ್ಲುತ್ತದೆ ಎಂಬ ಅರಿವನ್ನು ಬಿತ್ತಬೇಕಾದದ್ದು ಈ ಹೊತ್ತಿನ ಅನಿವಾರ್ಯ
Last Updated 14 ಫೆಬ್ರುವರಿ 2024, 0:30 IST
ಸಂಗತ | ವರ್ತಮಾನಕ್ಕೆ ಬೇಕು ಸಾಂತ್ವನದ ಮುಲಾಮು

ಸಂಗತ: ಗಾಂಧಿಸ್ಮೃತಿ ಎಂಬ ಸಾತ್ವಿಕಪ್ರಜ್ಞೆ

ಗಾಂಧಿ ಎಂಬ ಅರಿವಿನ ಬೆಳಕಿನಲ್ಲಿ ನಾವೆಲ್ಲ ಆತ್ಮಾನುಸಂಧಾನದ ಮತ್ತು ಆತ್ಮಶುದ್ಧಿಯ ದಿವ್ಯಮಾರ್ಗವನ್ನು ಅರಸಬೇಕಾಗಿದೆ.
Last Updated 28 ಜನವರಿ 2024, 23:30 IST
ಸಂಗತ: ಗಾಂಧಿಸ್ಮೃತಿ ಎಂಬ ಸಾತ್ವಿಕಪ್ರಜ್ಞೆ

ಸಂಗತ: ಭ್ರಷ್ಟಾಚಾರದ ಸೋಂಕಿಗೆ ಬೇಕಿದೆ ಮದ್ದು

ಅಧಿಕಾರದ ಬಲದಲ್ಲಿ ನಡೆಸುವ ಎಲ್ಲ ಬಗೆಯ ಅಕ್ರಮಗಳಿಗೂ ಚುನಾವಣಾ ವ್ಯವಸ್ಥೆಯ ಸುಧಾರಣೆಯಿಂದಷ್ಟೇ ತಕ್ಕಮಟ್ಟಿಗೆ ಪರಿಹಾರ ಸಿಕ್ಕೀತು
Last Updated 21 ಡಿಸೆಂಬರ್ 2023, 23:30 IST
ಸಂಗತ: ಭ್ರಷ್ಟಾಚಾರದ ಸೋಂಕಿಗೆ ಬೇಕಿದೆ ಮದ್ದು

ಸಂಗತ | ಮಕ್ಕಳಿಗೆಂದೂ ಮನೆಯೇ ಮಾದರಿ

ಮಕ್ಕಳಲ್ಲಿ ಜೀವಪರತೆ ಮತ್ತು ಜೀವನೋತ್ಸಾಹವನ್ನು ಮೂಡಿಸಲು ಮನೆ ಯಶಸ್ವಿಯಾದರೆ ಅದು ದೊಡ್ಡ ಗೆಲುವು
Last Updated 22 ನವೆಂಬರ್ 2023, 0:30 IST
ಸಂಗತ | ಮಕ್ಕಳಿಗೆಂದೂ ಮನೆಯೇ ಮಾದರಿ
ADVERTISEMENT
ADVERTISEMENT
ADVERTISEMENT
ADVERTISEMENT