ಚಳವಳಿಯೇ ನನ್ನ ಮನೆ: ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಸಂದರ್ಶನ
ಕಾಲಿಗೆ ಗೆಜ್ಜೆಕಟ್ಟಿ ಹೋರಾಟದ ಕಿಚ್ಚು ಹೊತ್ತಿಸಿದ ಈ ಗಾನ ಗಾರುಡಿಗ ದಲಿತ ಸಂಘರ್ಷ ಸಮಿತಿಯ ನಲವತ್ತು ವರ್ಷಗಳ ಒಡನಾಡಿ. ದಸಂಸಗೆ ಕೊರಳದನಿಯಾಗಿ ನಾಡಿನುದ್ದಕ್ಕೂ ಹೋರಾಟದ ಗೀತೆಗಳ ಮೂಲಕ ಮನೆಮಾತಾದವರು ಪಿಚ್ಚಳ್ಳಿ ಶ್ರೀನಿವಾಸ. Last Updated 22 ಡಿಸೆಂಬರ್ 2024, 0:27 IST