ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧಾ ಜಯಪ್ರಕಾಶ ತಲವಾಟ

ಸಂಪರ್ಕ:
ADVERTISEMENT

ಹೀಗಿದ್ದರು ನನ್ನ ಪಪ್ಪ...

ರಾಜ್ಯಕ್ಕೆ ಬೆಳಕು ನೀಡಲು ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಆಣೆಕಟ್ಟು ನಿರ್ಮಿಸಲು ಪ್ರಾರಂಭವಾಗುತ್ತಿದ್ದಂತೆ, ಹುಟ್ಟಿ ಬೆಳೆದ ಮನೆ, ತೋಟ, ಗದ್ದೆ ಮುಳುಗಡೆಯಾಗುವುದನ್ನು ನೋಡುತ್ತಲೇ ಆ ಊರು ಬಿಟ್ಟು, ಕುಟುಂಬದೊಂದಿಗೆ ನನ್ನಪ್ಪ ಬಂದು ಸೇರಿದ್ದು ಮಲೆನಾಡಿನ ಸಾಗರ ಸಮೀಪದ ಕಾನ್ಲೆಗೆ. ಹೊಸ ಜಾಗದಲ್ಲಿ ಹೊಸ ಬದುಕನ್ನೇ ಪ್ರಾರಂಭಿಸಬೇಕಾದ ಅನಿವಾರ್ಯ. ಅವರ ಧೈರ್ಯ - ತಾಳ್ಮೆಯೇ ನಮಗೆಲ್ಲಾ ಇಂದಿಗೂ ಸ್ಫೂರ್ತಿ.
Last Updated 24 ಜುಲೈ 2015, 19:54 IST
fallback

ಗುಜ್ಜೆ ವೈವಿಧ್ಯ

ಎಳೆ ಹಲಸಿನ ಕಾಯಿಗಳಿಗೆ ಗುಜ್ಜೆ ಎಂದು ಹೆಸರು. ಗುಜ್ಜೆಯಿಂದ ತಯಾರಿಸಿದ ಅಂತಹ ಕೆಲವು ಅಡುಗೆ ವಿಧಗಳು ಇಲ್ಲಿವೆ: ಎಳೆ ಹಲಸಿನ ಕಾಯಿ ಪಲ್ಯ
Last Updated 21 ಮಾರ್ಚ್ 2014, 19:30 IST
fallback

ಅಳಿವಿನ ಅಂಚಲ್ಲಿ ಟೋಪಿ

ತಲೆಯ ಮೇರೆ ಭಾರ ಹೊರಲು ಅಡಿಕೆ ಮರದ ಹಾಳೆಯಿಂದ ಮಾಡುವ ಟೋಪಿಗೆ ಹಿಂದೊಮ್ಮೆ ಎಲ್ಲಿಲ್ಲದ ಬೇಡಿಕೆ. ಭಾರಿ ಗಟ್ಟಿಯಾಗಿಯೂ, ಸುಲಭದಲ್ಲಿ ದೊರಕಬಹುದಾದ ಈ ಟೋಪಿ ಸಿಗುವುದೇ ಈಗ ಅಪರೂಪ.
Last Updated 3 ಮಾರ್ಚ್ 2014, 19:30 IST
fallback

ದಸರಾ ರಜ ತಂತು ಮಜಾ

ದಸರಾ ರಜ ಬಂತೆಂದರೆ ಮಕ್ಕಳಿಗೆ ಮೋಜು. ನವರಾತ್ರಿ ಆಚರಿಸುವ ನೆಪದಲ್ಲಿ ಅಜ್ಜನ ಮನೆಗೆ ಹೊರಟು, ಅಲ್ಲಿ ರಜೆಯ ಮೋಜು ಅನುಭವಿಸಿ ಬರುತ್ತಿದ್ದ ಬಾಲ್ಯದ ಸವಿನೆನಪನ್ನು ಇಲ್ಲಿ ಹಂಚಿಕೊಂಡಿದ್ದಾರೆ
Last Updated 4 ಅಕ್ಟೋಬರ್ 2013, 19:30 IST
ದಸರಾ ರಜ ತಂತು ಮಜಾ

`ಮುರ'ದಿಂದ ಹಸುಗಳಿಗೆ ಬಲ

ಜಾನುವಾರುಗಳ ದೇಹಬಲವರ್ಧನೆಗೆ ಮತ್ತು ಸತ್ವಭರಿತ ಹಾಲು ಉತ್ಪಾದನೆಗೆ ಸಹಕಾರಿಯಾಗಿರುವ ಈ ಮಿಶ್ರಣವನ್ನು ಕಡಿಮೆ ವೆಚ್ಚದಲ್ಲಿ ತಯಾರಿ ಇದಕ್ಕೆ ಹೊಸ ರೂಪು ನೀಡಿದ್ದಾರೆ ಅನ್ನಪೂರ್ಣ ಅವರು.
Last Updated 11 ಮಾರ್ಚ್ 2013, 19:59 IST
`ಮುರ'ದಿಂದ ಹಸುಗಳಿಗೆ ಬಲ

ಗೃಹಾಲಂಕಾರಕ್ಕೆ ದೇಸೀ ಸೊಗಡು

ಭಾರತೀಯ ಸಂಸ್ಕೃತಿಯಲ್ಲಿ ಗೃಹಾಲಂಕಾರಕ್ಕೆ ಹೆಚ್ಚು ಮಹತ್ವ. ಮನೆ ದೊಡ್ಡದಿರಲಿ, ಚಿಕ್ಕದೇ ಇರಲಿ... ಪ್ರತಿ ಕೋಣೆಯ ನೆಲ, ಬಾಗಿಲು, ಗೋಡೆ, ಕಿಟಕಿ, ಮಹಡಿಯ ಸೌಂದರ್ಯ ಸೃಜನಶೀಲತೆ ಹೆಸರಿನಲ್ಲಿ ವಿವಿಧ ಕರಕುಶಲ ಕಲೆಯಿಂದ ಸಿಂಗಾರಗೊಂಡಾಗ ಇಡೀ ಮನೆ ವಿಶಿಷ್ಟ ರೀತಿಯಲ್ಲಿ ಜೀವ ತುಂಬಿಕೊಳ್ಳುತ್ತದೆ, ನೋಡುಗರ ಗಮನ ಸೆಳೆಯುತ್ತದೆ.
Last Updated 31 ಜುಲೈ 2012, 19:30 IST
fallback

ಹೈನುಗಾರಿಕೆಯ ಪ್ರೀತಿ

ಆಳುಗಳ ಸಹಾಯವಿಲ್ಲದೆ ಎಲ್ಲಾ ಜಾನುವಾರುಗಳನ್ನು ಪ್ರೀತಿಯಿಂದ ಆರೈಕೆ ಮಾಡಿ `ಗೋ ಸೇವೆಯೇ ಗೋವಿಂದನ ಸೇವೆ~ ಎನ್ನುವಂತೆ ನಡೆದುಕೊಂಡು ಬರುತ್ತಿರುವ ಸಾಗರದ ಭಾನುಮತಿಗೆ ಈ ಕೆಲಸ ಎಂದರೆ ಅತ್ಯಂತ ಪ್ರೀತಿ.
Last Updated 8 ಜೂನ್ 2012, 19:30 IST
ಹೈನುಗಾರಿಕೆಯ ಪ್ರೀತಿ
ADVERTISEMENT
ADVERTISEMENT
ADVERTISEMENT
ADVERTISEMENT