ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

ಸುಮಲತಾ ಎನ್, ಪದ್ಮನಾಭ ಭಟ್ಟ

ಸಂಪರ್ಕ:
ADVERTISEMENT

ಸಂಗೀತ | ಪರ್ವತಗಳ ಹಾಡನ್ನು ಹೊತ್ತು ತಂದು...

ದಟ್ಟ ಸಾಂಸ್ಕೃತಿಕ ಬೇರುಗಳನ್ನೂ, ಕಟುವಾದ ನೆತ್ತರ ಕಲೆಗಳ ಚರಿತ್ರೆಯನ್ನೂ ಒಟ್ಟೊಟ್ಟಿಗೇ ಧರಿಸಿಕೊಂಡಿರುವ ನೆಲ ನಾಗಾಲ್ಯಾಂಡ್. ಈ ನೆಲದ ಸತ್ವವನ್ನುಂಡು ಬೆಳೆದ ಈ ಸೋದರಿಯರ ಸಂಗೀತ, ಅಲ್ಲಿನ ಮೇರು ಪರ್ವತಗಳ ಶತಮಾನಗಳ ಮಹಾಮೌನಕ್ಕೆ ಸ್ವರದೀಕ್ಷೆ ಕೊಟ್ಟಂತಿದೆ. ನಮ್ಮ ನೆಲದ ಸಂಸ್ಕೃತಿ, ಭಾಷೆಯ ಉಳಿವಿಗೆ ಸಂಗೀತವನ್ನು ಆರಿಸಿಕೊಂಡ ಈ ತೆತ್ಸಿಯೊ ಸೋದರಿಯರು ನಡೆಯುತ್ತಿರುವ ಹಾದಿ ಎಲ್ಲಾ ದೇಶ ಭಾಷೆಗಳಿಗೂ ಮಾದರಿಯಂತಿದೆ...
Last Updated 2 ಜುಲೈ 2022, 20:00 IST
ಸಂಗೀತ | ಪರ್ವತಗಳ ಹಾಡನ್ನು ಹೊತ್ತು ತಂದು...

ಫ್ಯೂಷನ್‌ನ ಹಾದಿಯಲ್ಲಿ ‘ಕೇಪ್ ಟಾಪ್’

‘ಕೇಪ್ ಟಾಪ್’ ಹುಡುಗಿಯರ ಕಣ್ಸೆಳೆದಿದೆ. ಪಾಶ್ಚಾತ್ಯವೆನಿಸಿದ್ದ ಕೇಪ್‌ ಶೈಲಿಯನ್ನು ಸಾಂಪ್ರದಾಯಿಕ ದಿರಿಸಿಗೂ ಒಗ್ಗಿಸುವ ಪ್ರಯೋಗಗಳು ನಡೆದಿವೆ. ಇದೀಗ ‘ಫ್ಯೂಷನ್ ಫ್ಯಾಷನ್’ ಪಟ್ಟಿಯಲ್ಲಿ ಕೇಪ್ ಟಾಪ್ ಸುದ್ದಿಯಲ್ಲಿದೆ...
Last Updated 19 ಅಕ್ಟೋಬರ್ 2018, 19:45 IST
ಫ್ಯೂಷನ್‌ನ ಹಾದಿಯಲ್ಲಿ ‘ಕೇಪ್ ಟಾಪ್’

ರಿಯಾ ಚಾರಣ ಧ್ಯಾನ!

ಬಹುಮುಖ ಪ್ರತಿಭೆಯಲ್ಲಿ ಎವರೆಸ್ಟ್‌ ಎತ್ತರದ ಕನಸುಗಳು..
Last Updated 10 ಅಕ್ಟೋಬರ್ 2018, 19:45 IST
ರಿಯಾ ಚಾರಣ ಧ್ಯಾನ!

ಬೆನ್ನಿನ ಸೌಂದರ್ಯಕ್ಕೆ ಥರಾವರಿ ಆಭರಣ

ಬೆನ್ನಿನ ಸೌಂದರ್ಯಕ್ಕೆ ಒತ್ತು ಕೊಡುವವರು ಹೆಚ್ಚಿದ್ದಾರೆ. ಒಟ್ಟಾರೆ ಸುಂದರವಾಗಿ ಕಾಣಬೇಕಾದರೆ, ಬೆನ್ನನ್ನೂ ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂಬುದು ಫ್ಯಾಷನ್ ಪ್ರಿಯರ ಮಾತು. ಇದೇ ಹಾದಿಯಲ್ಲಿ, ಬೆನ್ನನ್ನು ಸಿಂಗಾರಗೊಳಿಸುವ ಹಲವು ಕಸರತ್ತುಗಳು ಫ್ಯಾಷನ್ ಕ್ಷೇತ್ರದಲ್ಲಿ ಸಾಕಷ್ಟು ನಡೆಯುತ್ತಿವೆ.
Last Updated 3 ಸೆಪ್ಟೆಂಬರ್ 2018, 13:29 IST
ಬೆನ್ನಿನ ಸೌಂದರ್ಯಕ್ಕೆ ಥರಾವರಿ ಆಭರಣ

ಯಲ್ಲಮ್ಮನ ಸಂಗದಲಿ, ಚೌಡಿಕೆಯ ನಾದದಲೆ...

ರಂಗಭೂಮಿಯ ಮೂಲ ಬೇರನ್ನು ಹುಡುಕುತ್ತಾ ಹೋದ ಶಿಲ್ಪಾ ಅವರನ್ನು ಸೆಳೆದದ್ದು ಯಲ್ಲಮ್ಮನಾಟ. ಈ ಮೂಲಕ ಆಧುನಿಕ ಸ್ತ್ರೀ ತಲ್ಲಣವನ್ನೂ ಅದರೊಂದಿಗೆ ಜನಪದದ ಸಾರವನ್ನೂ ಭಿನ್ನ ಧಾಟಿಯಲ್ಲಿ ಹೇಳಲು ಹೊರಟ ಅವರಿಗೆ ಸಾಥ್ ನೀಡಿದ್ದು ಚೌಡಿಕೆಯ ಒಡನಾಟ. ಗ್ರಾಮದ ದೇವರ ಅರಸುತ್ತಾ, ಆ ದೇವರ ಸುತ್ತಲಿನ ಕಥೆಗಳನ್ನು ಕೆದಕುತ್ತಿರುವ ಅವರ ಅನುಭವದ ಪಯಣ ಇಲ್ಲಿದೆ...
Last Updated 29 ಆಗಸ್ಟ್ 2018, 19:30 IST
ಯಲ್ಲಮ್ಮನ ಸಂಗದಲಿ, ಚೌಡಿಕೆಯ ನಾದದಲೆ...

ಜೀನ್ಸ್‌ನಲ್ಲೂ ನೆರಿಗೆ ಫ್ಯಾಷನ್

ಜೀನ್ಸ್‌ನಲ್ಲಿ ಟ್ರೆಂಡ್ ಆಗಿರುವುದು ರಫಲ್‌ ಜೀನ್ಸ್. ಇತ್ತೀಚೆಗೆ ಬಾಲಿವುಡ್ ನಟಿ ಅಲಿಯಾ ಭಟ್ ಫೋಟೊಶೂಟ್ ಒಂದಕ್ಕೆ ಧರಿಸಿದ್ದ ಈ ರಫಲ್‌ ಜೀನ್ಸ್ ಇದ್ದಕ್ಕಿದ್ದಂತೆ ಜನಪ್ರಿಯವೆನಿಸಿತು. ಜೀನ್ಸ್ ಅನ್ನು ಹೀಗೂ ತೊಡಬಹುದಾ ಎಂದು ಅಲಿಯಾ ನೋಡಿ ಹುಬ್ಬೇರಿಸಿದ್ದವರು ಎಷ್ಟೋ ಹುಡುಗಿಯರು. ಅಲಿಯಾ ಒಬ್ಬರೇ ಅಲ್ಲ, ನಟಿಯರಾದ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಇವರೆಲ್ಲರೂ ರಫಲ್‌ ಜೀನ್ಸ್ ಚೆಂದಕ್ಕೆ ಮಾರುಹೋದವರೇ.
Last Updated 23 ಜುಲೈ 2018, 19:30 IST
ಜೀನ್ಸ್‌ನಲ್ಲೂ ನೆರಿಗೆ ಫ್ಯಾಷನ್

ಹೊಸ ಲುಕ್‌ಗೆ ‘ಹಗ್ಗದ ಆಭರಣ’

2018ರ ಟ್ರೆಂಡ್ ಆಗಿ ರೋಪ್‌ ಜ್ಯುವೆಲ್ಲರಿಗಳು ಸದ್ದು ಮಾಡುತ್ತಿವೆ. ‘ಸಮ್ಮರ್ ಜ್ಯುವೆಲ್ಲರಿ’ ಪಟ್ಟಿಯಲ್ಲೂ ಇದು ಹೆಸರು ಗಿಟ್ಟಿಸಿಕೊಂಡಿದೆ
Last Updated 18 ಮೇ 2018, 19:30 IST
ಹೊಸ ಲುಕ್‌ಗೆ ‘ಹಗ್ಗದ ಆಭರಣ’
ADVERTISEMENT
ADVERTISEMENT
ADVERTISEMENT
ADVERTISEMENT