ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಮಿತ್ರಾ ಮಾಲಿಪಾಟೀಲ

ಸಂಪರ್ಕ:
ADVERTISEMENT

ಬರಗಾಲಕ್ಕೆ ‘ತಳ ನೀರಾವರಿ’ ವರ!

ಬೇಸಿಗೆಯಲ್ಲಿ ತೋಟ ಉಳಿಸಿಕೊಳ್ಳುವುದು ಒಂದು ದೊಡ್ಡ ಸವಾಲು. ಅಂಥ ಸವಾಲನ್ನು ಎದುರಿಸಲು ಕೃಷಿಕ ಅರುಣ್ ಕುಮಾರ್, ‘ತಳ ನೀರಾವರಿ’ ಪದ್ಧತಿ ಎಂಬ ಮಿತ ನೀರು ಬಳಕೆಯ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಪದ್ಧತಿಯಿಂದ ಇಳುವರಿ ಹೆಚ್ಚಾಗದಿದ್ದರೂ, ತೋಟಗಳನ್ನು ಉಳಿಸಿಕೊಳ್ಳಬಹುದು ಎಂಬುದು ಅವರ ಅನುಭವದ ಮಾತು.
Last Updated 7 ಜನವರಿ 2019, 19:30 IST
ಬರಗಾಲಕ್ಕೆ ‘ತಳ ನೀರಾವರಿ’ ವರ!

ಕಮರಿದ ಬದುಕು: ಕುಷ್ಠ ಬಾಧಿತರ ತೀರದ ಬವಣೆ

ಕಾಲೊನಿಗೆ ಬೇಕಾಗುವ ಮೂಲ ಸೌರ್ಯಗಳಾದ ವಿದ್ಯುತ್ ವ್ಯವಸ್ಥೆ, ನೀರಿನ ವ್ಯವಸ್ಥೆ, ಶೌಚಾಲಯ, ಸಿ.ಸಿ. ರಸ್ತೆ ಎಲ್ಲವೂ ಸರಿಯಾಗಿಯೇ ಇದೆ. ಆದರೆ ಜೀವನ ನಡೆಸಲು ಬೇಕಾಗುವ ಉದ್ಯೋಗವಿಲ್ಲದೆ ಪ್ರತಿ ದಿನ ತುತ್ತಿನ ಚೀಲ ತುಂಬಿಸುವುದಕ್ಕಾಗಿ ಇಲ್ಲಿನ ಜನರು ಭಿಕ್ಷಾಟನೆಗೆ ಇಳಿದಿದ್ದಾರೆ.
Last Updated 2 ಜುಲೈ 2018, 12:52 IST
fallback

ಹೂವು ಚೆಲುವೆಲ್ಲ ತಂದೆಂದಿತು...

ಗುಲ್ ಮೊಹರ್ ಊರಲ್ಲಿ ಈಗ ಹೂವುಗಳದ್ದೇ ಕಂಪು. ಸೂರ್ಯ ನಗರಿಯಲ್ಲಿ ಸುರಿದ ಮುಂಗಾರಿಗೆ ನೆಲದಲ್ಲಿ ಹಸಿರು ಮೂಡಿದರೆ, ನಗರದ ಸಾರ್ವಜನಿಕ ಉದ್ಯಾನ ರಸ್ತೆಯಲ್ಲಿ ಹೂವು ಗಿಡಗಳ ಮಾರಾಟವೂ ಜೋರಾಗಿದೆ.
Last Updated 2 ಜುಲೈ 2018, 12:52 IST
fallback

‘ಮುಕ್ತಿಧಾಮ’ದಿಂದ ‘ಮುಕ್ತಿ’ಗೆ ಕಾಯ್ದ ನಿವಾಸಿಗಳು!

ಬೆಳಗಾದರೆ ಸಾಕು. ಅಳು, ಚೀರಾಟ, ಗದ್ದಲ, ಹೆಣವನ್ನು ಸುಡುವು­ದರಿಂದ ಸಹಿಸಲು ಅಸಾಧ್ಯವಾದ ವಾಸನೆ, ಇದರಿಂದ ಸುತ್ತಣ ಪರಿಸರದ ನಿವಾಸಿಗಳಿಗೆ ಮಾನಸಿಕ ಕಿರಿಕಿರಿ, ಆರೋಗ್ಯದ ಮೇಲೆ ದುಷ್ಪರಿಣಾಮ.
Last Updated 2 ಜುಲೈ 2018, 12:52 IST
fallback

ಆಶ್ರಯ ಕಾಲೊನಿಗೆ ಸೌಲಭ್ಯ ಮರೀಚಿಕೆ

ವಿದ್ಯುತ್ ಕಂಬ ಇದೆ, ಆದರೆ ಸಂಪರ್ಕ ಇಲ್ಲ. ನೀರಿನ ಪೈಪ್ ಲೈನ್ ವ್ಯವಸ್ಥೆ ಇದೆ, ನಲ್ಲಿ ಕೂಡಿಸಿಲ್ಲ. ರಸ್ತೆಗಳಿವೆ, ಸಿಸಿ ಅಥವಾ ಡಾಂಬರೀಕರಣ ನಡೆದಿಲ್ಲ. ಶೌಚಾಲಯ ಮಂಜೂರಾಗಿವೆ, ಆದರೆ ಕಾಮಗಾರಿ ಆರಂಭ­ವಾಗಿಲ್ಲ.
Last Updated 2 ಜುಲೈ 2018, 12:52 IST
fallback

ಮಾಂತ್ರಿಕ ಜಾಮೀಯಾ

ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಿರುವ ಮಸೀದಿ ಗುಲ್ಬರ್ಗದ ಕೋಟೆ ಒಳಗಿರುವ ಜಾಮೀಯ. ಸಂಪೂರ್ಣ ಛಾವಣಿಯಿಂದ ಆವೃತವಾಗಿರುವ ದೇಶದ ಮೊದಲ ಮಸೀದಿ ಎಂಬ ಹೆಗ್ಗಳಿಕೆ ಇದರದ್ದು. ಪಶ್ಚಿಮ ಏಷ್ಯಾ ಮತ್ತು ಯೂರೋಪ್‌ನ ವಾಸ್ತು ಶಿಲ್ಪದ ಪ್ರಭಾವ ಇಲ್ಲಿ ಕಾಣಬಹುದು
Last Updated 7 ಏಪ್ರಿಲ್ 2014, 19:30 IST
fallback

ಮಹಿಳಾ ದಿನ... ಎಂದು?

ಮಾರ್ಚ್ 8 ಅಂತರ ರಾಷ್ಟ್ರೀಯ ಮಹಿಳಾ ದಿನ. ಸಮಾನತೆ ಸಾರುವ ಸಂಘರ್ಷದ ಈ ದಿನವನ್ನು 2013ನೇ ಸಾಲಿನಲ್ಲಿ ““A promise is a promise: Time for action to end violence against women” ಎಂಬ ವ್ಯಾಖ್ಯಾನದಡಿ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರಿಗಿದೆ ಮಹಿಳಾ ದಿನದ ಸಂತೃಪ್ತಿ?
Last Updated 1 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT