Video Shoot: ಸ್ನೇಹಕ್ಕೊಂದು ಸುಂದರ ಫ್ರೇಮ್
Friendship Trend: ಸ್ನೇಹಿತೆಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ವಿಡಿಯೊ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ವಿಭಿನ್ನ ಗೆಟಪ್‌ಗಳಲ್ಲಿ, ವೃತ್ತಿಪರ ವಿಡಿಯೊಗ್ರಾಫರ್‌ಗಳಿಂದ ವಿಡಿಯೊ ಶೂಟ್ ಮಾಡಿಸಿಕೊಳ್ಳುವುದು ಇದೀಗ ಹೊಸ ಟ್ರೆಂಡ್. Last Updated 21 ನವೆಂಬರ್ 2025, 23:30 IST