ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಮನಾ ಕೆ

ಸಂಪರ್ಕ:
ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಿದ ಯಕ್ಷಗಾನ ಕಲಿಕೆ

ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ಮೂಲಕ ಯಕ್ಷಗಾನ ಕಲಿಯುವ ಆಸಕ್ತರ ಸಂಖ್ಯೆ ಹೆಚ್ಚಗಿದೆ. ‘ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ’ ಎನ್ನುತ್ತಾರೆ ಯಕ್ಷಗಾನ ಶಿಕ್ಷಕರು.
Last Updated 14 ಜುಲೈ 2020, 9:13 IST
ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಿದ ಯಕ್ಷಗಾನ ಕಲಿಕೆ

ಈ ಬಾರಿ ರಕ್ಷಾ ಬಂಧನಕ್ಕೆ ‘ಪರಿಸರ ಸ್ನೇಹಿ ರಾಖಿ’

ಈ ಬಾರಿಯ ರಕ್ಷಾ ಬಂಧನಕ್ಕೆ ಬೆಂಗಳೂರಿನ ಸೀಡ್‌ ಪೇಪರ್‌ ಇಂಡಿಯಾ ಕಂಪನಿಯು ಪರಿಸರ ಸ್ನೇಹಿ ವಿಶೇಷ ರಾಖಿಗಳನ್ನು ಪರಿಚಯಿಸಿದೆ.
Last Updated 13 ಜುಲೈ 2020, 10:01 IST
ಈ ಬಾರಿ ರಕ್ಷಾ ಬಂಧನಕ್ಕೆ ‘ಪರಿಸರ ಸ್ನೇಹಿ ರಾಖಿ’

ಮದ್ರಾಸ್‌ ಐ: ರಕ್ಷಣೆ, ಆರೈಕೆ ಹೇಗೆ

ಕಣ್ಣು ಕೆಂಪಗಾಗುವುದು ಕೋವಿಡ್‌–19 ಲಕ್ಷಣವೂ ಆಗಿರುವುದರಿಂದ ಕಣ್ಣಿನ ಆರೋಗ್ಯದ ಕಡೆಗೆ ಹೆಚ್ಚು ಮುತುವರ್ಜಿ ವಹಿಸಬೇಕೆಂದು ವೈದ್ಯರು ತಿಳಿಸುತ್ತಾರೆ.
Last Updated 10 ಜುಲೈ 2020, 15:16 IST
ಮದ್ರಾಸ್‌ ಐ: ರಕ್ಷಣೆ, ಆರೈಕೆ ಹೇಗೆ

ಚಂದನವನಕ್ಕೆ ಹೊಸ ನಾಯಕ ‘ಕಾರ್ತಿಕ್‌ ಹೆಬ್ಬಾರ್‌’

ಚಂದನವನಕ್ಕೆ ನಾಯಕನಾಗಿ ಎಂಟ್ರಿ ಕೊಡಲು ಕಾರ್ತಿಕ್‌ ಸಿದ್ಧತೆ ನಡೆಸುತ್ತಿದ್ದಾರೆ. ಅವರ ಕೈಯಲ್ಲಿರುವ ಮೂರೂ ಚಿತ್ರಗಳಲ್ಲಿನ ಪರಸ್ಪರ ಭಿನ್ನ ಪಾತ್ರಗಳು ಅವರ ಖುಷಿಯನ್ನು ಹೆಚ್ಚಿಸಿದೆ.
Last Updated 9 ಜುಲೈ 2020, 19:30 IST
ಚಂದನವನಕ್ಕೆ ಹೊಸ ನಾಯಕ ‘ಕಾರ್ತಿಕ್‌ ಹೆಬ್ಬಾರ್‌’

ಹೊಸ ಪಾತ್ರಕ್ಕೆ ಕಾಯುತ್ತಿದ್ದಾರೆ ಶರ್ಮಿತಾ

ಮಲಮಗನನ್ನು ಅತಿಯಾಗಿ ಮುದ್ದಿಸುವ ಅಮ್ಮ, ಅವನ ಮೇಲೆ ಹಿಡಿ ಹೆಚ್ಚೇ ಪ್ರೀತಿ. ಆದರೆ ಈ ಪ್ರೀತಿ ಹಿಂದೆ ಇರುವುದು ಪ್ರೀತಿನಾ ಅಥವಾ ಸ್ವಾರ್ಥ ಸಾಧಿಸುವ ತಂತ್ರವಾ... ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಧಾರಾವಾಹಿಯ ‘ಭಾನುಮತಿ’ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿರುವವರು ಚಿಕ್ಕಮಗಳೂರಿನ ಶರ್ಮಿತಾ ಗೌಡ.
Last Updated 2 ಜುಲೈ 2020, 19:39 IST
ಹೊಸ ಪಾತ್ರಕ್ಕೆ ಕಾಯುತ್ತಿದ್ದಾರೆ ಶರ್ಮಿತಾ

ಬ್ಯೂಟಿಪಾರ್ಲರ್‌ಗೆ‌ ಹೋಗುವ ಮುನ್ನ...‌

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಅವಧಿಯಲ್ಲಿ ಮಹಿಳೆಯರು ಬ್ಯೂಟಿ ಪಾರ್ಲರ್‌ಗೆ ಹೋಗುವುದು ಸುರಕ್ಷತೆಯೇ? ಪಾರ್ಲರ್‌ಗಳು ಯಾವ ರೀತಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ. ಗ್ರಾಹಕರು ವಹಿಸಬೇಕಾದ ಎಚ್ಚರಿಕೆಗಳೇನು ಎಂಬುದರ ಕುರಿತ ಮಾಹಿತಿ ಇಲ್ಲಿದೆ
Last Updated 2 ಜುಲೈ 2020, 9:01 IST
ಬ್ಯೂಟಿಪಾರ್ಲರ್‌ಗೆ‌ ಹೋಗುವ ಮುನ್ನ...‌

ಖಾದಿಗೂ ಡಿಸೈನರ್‌ ಬ್ಲೌಸ್

ಎಲ್ಲಾ ವಯಸ್ಸಿನ, ಕ್ಷೇತ್ರದ ಮಹಿಳೆಯರಿಗೂ ಖಾದಿ ಆಪ್ತವಾಗಬೇಕು ಎಂದು ಸೆಲೆಬ್ರಿಟಿ ವಸ್ತ್ರವಿನ್ಯಾಸಕಿ ಪಿ.ಜೆ. ನಿವೇದಿತಾ ಅವರು ಖಾದಿ ಡಿಸೈನರ್‌ ರವಿಕೆಗಳನ್ನು ಪರಿಚಯಿಸಿದ್ದಾರೆ.
Last Updated 30 ಜೂನ್ 2020, 6:28 IST
ಖಾದಿಗೂ ಡಿಸೈನರ್‌ ಬ್ಲೌಸ್
ADVERTISEMENT
ADVERTISEMENT
ADVERTISEMENT
ADVERTISEMENT