ಕಥೆ | ಕತ್ತಲಲ್ಲೊಂದು ದಾರಿ....
‘ಗೆಳೆಯಾ, ಪರಿಸ್ಥಿತಿ ನಿಮ್ಮಿಬ್ಬರನ್ನು ದೂರವಾಗಿಸಿತು. ಈಗ ಅದೇ ಪರಿಸ್ಥಿತಿ ನಿಮ್ಮಿಬ್ಬರನ್ನು ಒಂದುಗೂಡಿಸಲಿ, ನಿನ್ನ ಹೆಂಡತಿ ಬರಲಿ ಎಂದೇ ಹಾರೈಸುತ್ತೇನೆ. ಆದರೊಂದು ನೆನಪಿರಲಿ, ಆಕೆಗೆ ಬರಲು ಒಂದು ಕಾರಣವಿದ್ದರೆ ಬರದಿರಲು ಸಾವಿರ ಕಾರಣವಿದ್ದೀತು. ನನ್ನ ಮಾತುಗಳು ಒರಟಾಗಿದ್ದರೆ ಕ್ಷಮಿಸು ಗೆಳೆಯಾ.. ನಿನಗೆ ಒಳ್ಳೆಯದಾಗಲಿ...’ ಎಂದ.Last Updated 7 ಜೂನ್ 2020, 3:44 IST