ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುಶೀಲಾ ಡೋಣೂರ

ಸಂಪರ್ಕ:
ADVERTISEMENT

Mother's Day 2024: ಅಪ್ಪನೂ... ಅಮ್ಮನೂ ನೀನೇ...

ಸಿಂ ಗಲ್‌ ಪೇರೆಂಟ್ ಅಥವಾ ಸಿಂಗಲ್‌ ಮದರ್ ಅಂದ ಕೂಡಲೇ ನೆನಪಾಗೋದು ಅವರ ಒಂಟಿತನ, ಹತಾಶೆ, ಆತಂಕ, ಎದೆಗುದಿ, ಮೈತುಂಬ ಜವಾಬ್ದಾರಿಗಳು, ಆರ್ಥಿಕ ಸಂಕಷ್ಟಗಳು, ಸಮಾಜದ ಹಾಗೂ ಕುಟುಂಬದ ಧೋರಣೆಗಳು, ಮಾನಸಿಕ ಒತ್ತಡಗಳು, ಹೆಜ್ಜೆಹೆಜ್ಜೆಗೆ ಎದುರಾಗುವ ಸವಾಲುಗಳು, ಅನುದಿನವೂ ಕಾಡುವ ಒಂಟಿತನ.
Last Updated 10 ಮೇ 2024, 23:52 IST
Mother's Day 2024: ಅಪ್ಪನೂ... ಅಮ್ಮನೂ ನೀನೇ...

ಅಪ್ಪುಗೆಯೇ ಆರೈಕೆ

ಹಗ್, ಅಪ್ಪುಗೆ, ಆಲಿಂಗನ... ಪದಗಳಷ್ಟೇ ಅಲ್ಲ, ಇದರ ಪದರುಗಳೂ ಅಷ್ಟೇ ನವಿರು. ನೋವು, ಸಂಕಟ, ದುಃಖ, ಅವಮಾನ, ಎದೆಗುದಿ, ಕಳವಳ, ತಳಮಳಗಳನ್ನೆಲ್ಲ ಒಂದು ತೋಳಿನಿಂದ ಬದಿಗೆ ಸರಿಸುವ; ಇನ್ನೊಂದು ತೋಳಿನಿಂದ ಒಲವು, ಪ್ರೀತಿ, ಅನುರಾಗ, ಅಕ್ಕರೆ, ವಾತ್ಸಲ್ಯ...
Last Updated 3 ಮೇ 2024, 23:30 IST
ಅಪ್ಪುಗೆಯೇ ಆರೈಕೆ

ಮಹಿಳಾ ದಿನ: ಒಳಗೊಳ್ಳುವಿಕೆಗಾಗಿ ಪ್ರೇರೇಪಿಸಿ– ಸಹಚರ್ಯದಿಂದ ಸಂಪ್ರೀತ ಬದುಕು..

ಮಹಿಳಾ ದಿನದ ಪ್ರಯುಕ್ತ ಲೇಖನ
Last Updated 1 ಮಾರ್ಚ್ 2024, 16:11 IST
ಮಹಿಳಾ ದಿನ: ಒಳಗೊಳ್ಳುವಿಕೆಗಾಗಿ ಪ್ರೇರೇಪಿಸಿ– ಸಹಚರ್ಯದಿಂದ ಸಂಪ್ರೀತ ಬದುಕು..

ಕರಿಮಣಿ ಅಂದರೇನು ಕಣ್ಮಣಿ?

ಪರಸ್ಪರ ವಿಶ್ವಾಸದ ಬಾಂಧವ್ಯ, ಕರಿಮಣಿ ಎಳೆಯಿಂದ ಬಂಧನವೆಂಬಂತೆ ಬದಲಾಗಿದೆಯೇ? ಕರಿಮಣಿ ಧರಿಸಿಯೂ ನಿಷ್ಠೆಯಿರದ, ಧರಿಸದೆಯೂ ಪ್ರೀತಿಗೆ ಬದ್ಧರಾಗಿರುವ ಕತೆಗಳು ನಮ್ಮ ನಡುವೆ ಇವೆ.
Last Updated 23 ಫೆಬ್ರುವರಿ 2024, 23:30 IST
ಕರಿಮಣಿ ಅಂದರೇನು ಕಣ್ಮಣಿ?

ನಾಜೂಕು ನಾರಿ... ಯಾಕೋ ಭಯಾರಿ...

ಕೀಟಗಳಿಗಂಜುವ ಲತಾಂಗಿಯೇ ಇಲ್ಲಿ ಕೇಳು...
Last Updated 2 ಫೆಬ್ರುವರಿ 2024, 23:57 IST
ನಾಜೂಕು ನಾರಿ... ಯಾಕೋ ಭಯಾರಿ...

‘ನೋ’ ಅಂದ್ರೆ ‘ನೋ’

ಇದು ‘ನೊ’ ಎನ್ನುವ ಪದದಲ್ಲಿಯೇ ಇರಬಹುದಾದ ದೋಷವೊ, ‘ನೋ’ ಎಂದು ಹೇಳುವವರ ದನಿಯಲ್ಲಿ ಇರಬಹುದಾದ ದೋಷವೊ ಅಥವಾ ಅದನ್ನು ಕೇಳಿಸಿಕೊಳ್ಳುವವರಲ್ಲಿ ಇರಬಹುದಾದ ಜಾಣಕಿವುಡುತನವೊ ಗೊತ್ತಿಲ್ಲ.
Last Updated 3 ನವೆಂಬರ್ 2023, 23:44 IST
‘ನೋ’ ಅಂದ್ರೆ ‘ನೋ’

ಭೂಮಿಕ | ಸಹಮತದ ಸಮ್ಮಿಲನ: ಅಂಕೆ ಬೇಕೆ?

ಲೈಂಗಿಕ ಸಮ್ಮತಿಯ ಕನಿಷ್ಠ ಕಾನೂನುಬದ್ಧ ವಯೋಮಾನವನ್ನು 18ರಿಂದ 16ಕ್ಕೆ
Last Updated 18 ಆಗಸ್ಟ್ 2023, 23:36 IST
ಭೂಮಿಕ | ಸಹಮತದ ಸಮ್ಮಿಲನ: ಅಂಕೆ ಬೇಕೆ?
ADVERTISEMENT
ADVERTISEMENT
ADVERTISEMENT
ADVERTISEMENT