ಉತ್ತರ ಕರ್ನಾಟಕದ ಸಜ್ಜೆ ಚಕ್ಕುಲಿ, ಜೋಳದ ವಡೆ, ಕೊಬ್ರಿ ಕಡ್ಡಿ ಮಾಡುವ ವಿಧಾನ
ಉತ್ತರ ಕರ್ನಾಟಕ ಭಾಗದಲ್ಲಿ ಜೋಳದ ಖಾದ್ಯಗಳು ತುಂಬಾ ಫೇಮಸ್. ಆದರೆ ಜೋಳದ ಜೊತೆಗೆ, ಅಕ್ಕಿ, ಸಜ್ಜೆಯಂತಹ ಧಾನ್ಯವನ್ನೂ ಬಳಸಿ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸುತ್ತಾರೆ. ಅಂಥ ವಿಶಿಷ್ಟ ಖಾದ್ಯಗಳ ರೆಸಿಪಿಗಳನ್ನು ತ್ರಿವೇಣಿ ಪಾಟೀಲ್ ಇಲ್ಲಿ ಹಂಚಿಕೊಂಡಿದ್ದಾರೆLast Updated 24 ಜೂನ್ 2022, 19:30 IST