ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ.ಎಸ್.ಗೊರವರ

ಸಂಪರ್ಕ:
ADVERTISEMENT

ಮನೆ ಬಾಗಿಲಲ್ಲೇ ಪುಸ್ತಕ ಬಟವಾಡೆ

ನಿಜಕ್ಕೂ ಅಜ್ಞಾತ ಓದುಗರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಅವರಿಗೆ ಸುಲಭವಾಗಿ ಪುಸ್ತಕ ತಲುಪಿಸಬೇಕು. ಆಗ ಆ ಓದುಗ ಮತ್ತೊಂದು ಪುಸ್ತಕ ಹುಡುಕಿ ಹೋಗುತ್ತಾನೆ. ಇದು ಪುಸ್ತಕ ಸಂಸ್ಕೃತಿ ಬೆಳೆಸುವ ಕ್ರಮವೆಂದು ಭಾವಿಸಿ ಈ ದಾರಿಯಲ್ಲಿ ಸಾಗುತ್ತಿರುವೆ. ಆ ದಾರಿಯಲ್ಲಿ ಸಾವಿರಾರು ಓದುಗರು ಜೊತೆಯಾಗುತ್ತಿದ್ದಾರೆ. ಓದುವವರು ಇದ್ದೇ ಇದ್ದಾರೆ, ಅವರನ್ನು ನಾವು ಒಳ್ಳೆಯ ಕೃತಿಗಳ ಮೂಲಕ ಭೇಟಿ ಮಾಡಬೇಕಷ್ಟೇ.
Last Updated 19 ಸೆಪ್ಟೆಂಬರ್ 2020, 19:30 IST
ಮನೆ ಬಾಗಿಲಲ್ಲೇ ಪುಸ್ತಕ ಬಟವಾಡೆ

ವರ್ಷದ ಸಾಹಿತ್ಯ ಯಾನದಲ್ಲಿ ಕಂಡದ್ದು ಉಂಡದ್ದು

ವರ್ಷಪೂರ್ತಿ ಓದಿದ ಪುಸ್ತಕಗಳ ಲೆಕ್ಕ ಹಾಕುವುದು ಅಷ್ಟು ಸುಲಭ ಸಾಧ್ಯವಲ್ಲವಾದರೂ ತಮ್ಮದೇ ಅನನ್ಯತೆಯಿಂದ ಕೆಲವು ಕೃತಿಗಳು ಮನಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದೇ ಉಳಿದುಕೊಂಡು ಬಿಡುತ್ತವೆ.
Last Updated 21 ಡಿಸೆಂಬರ್ 2019, 19:30 IST
ವರ್ಷದ ಸಾಹಿತ್ಯ ಯಾನದಲ್ಲಿ ಕಂಡದ್ದು ಉಂಡದ್ದು
ADVERTISEMENT
ADVERTISEMENT
ADVERTISEMENT
ADVERTISEMENT