ಗುರುವಾರ, 3 ಜುಲೈ 2025
×
ADVERTISEMENT

ಉದಯ ಕುಲಕರ್ಣಿ

ಸಂಪರ್ಕ:
ADVERTISEMENT

ರನ್ನ ವೈಭವ ಉತ್ಸವಕ್ಕೆ ಸಜ್ಜಾದ ಮುಧೋಳ

ಮೂಲೆಗುಂಪಾಗಿದ್ದ ರನ್ನ ಗದಾಯುದ್ದದ ಗದೆಗಳಿಗೆ ಬಣ್ಣ ಬಳೆಯುವ ಕಾರ್ಯ
Last Updated 15 ಫೆಬ್ರುವರಿ 2025, 4:44 IST
ರನ್ನ ವೈಭವ ಉತ್ಸವಕ್ಕೆ ಸಜ್ಜಾದ ಮುಧೋಳ

ಮುಧೋಳ | ಕಳ್ಳರ ಹಾವಳಿ: ಮಹಿಳೆಯರಿಂದ ರಾತ್ರಿ‌ ಗಸ್ತು

ಪಟ್ಟಣದಲ್ಲಿ ಮನೆಗಳ್ಳರ ಹಾವಳಿ ಹೆಚ್ಚಾಗಿದ್ದು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿರುವ ಪ್ರಕರಣ ಹೆಚ್ಚಿದ ಹಿನ್ನೆಲೆಯಲ್ಲಿ ಕಳ್ಳರ ಹಾವಳಿ ತಡೆಗಟ್ಟಲು ‌ಜಯನಗರ ಬಡಾವಣೆಯಲ್ಲಿ ಮಹಿಳೆಯರು ಕೈಯಲ್ಲಿ‌ ಬಡಿಗೆಯೊಂದಿಗೆ ರಾತ್ರಿ ಪಹರೆ ನಡೆಸುತ್ತಿದ್ದಾರೆ.
Last Updated 13 ಫೆಬ್ರುವರಿ 2025, 16:02 IST
ಮುಧೋಳ | ಕಳ್ಳರ ಹಾವಳಿ: ಮಹಿಳೆಯರಿಂದ ರಾತ್ರಿ‌ ಗಸ್ತು

ಜಂಬಗಿ ಕೆಡಿ: ‘ಇಲ್ಲ’ಗಳ ನಡುವೆ ಸಾಗಿದೆ ಜೀವನ

ಮುಧೋಳ ತಾಲ್ಲೂಕಿನ ಜಂಬಗಿ ಕೆ.ಡಿ ಜನರು ಹತ್ತಾರು ಸಮಸ್ಯೆಯಿಂದ ಜೀವನ ಸಾಗಿಸುತ್ತಿದ್ದರೂ ಸಮಸ್ಯೆ ಸರಿಪಡಿಸಬೇಕಾದ ಅಧಿಕಾರಿಗಳು ಮೌನವಹಿಸಿರುವುದು ವಿಪರ್ಯಾಸವೇ ಸರಿ.
Last Updated 22 ಜನವರಿ 2025, 4:35 IST
ಜಂಬಗಿ ಕೆಡಿ: ‘ಇಲ್ಲ’ಗಳ ನಡುವೆ ಸಾಗಿದೆ ಜೀವನ

ಮುಧೋಳ: ಕಡತ ಕಾಪಾಡುವುದೇ ಸವಾಲು

ಸೋರುವ ವಿದ್ಯುತ್ ಸರಬರಾಜು ಕಚೇರಿ: ಚಾವಣಿಗೆ ತಾಡಪತ್ರಿ ಹೊದಿಕೆ
Last Updated 25 ಅಕ್ಟೋಬರ್ 2024, 7:27 IST
ಮುಧೋಳ: ಕಡತ ಕಾಪಾಡುವುದೇ ಸವಾಲು

ಮುಧೋಳ | ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬಂಡವಾಳವೂ ಕೈಸೇರದ ಪರಿಸ್ಥಿತಿ

ಮುಧೋಳ ತಾಲ್ಲೂಕಿನಲ್ಲಿ 5,800 ಹೇಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದೆ.
Last Updated 23 ಅಕ್ಟೋಬರ್ 2024, 5:18 IST
ಮುಧೋಳ | ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬಂಡವಾಳವೂ ಕೈಸೇರದ ಪರಿಸ್ಥಿತಿ

ಮುಧೋಳ: ಕಟ್ಟಡವಿದ್ದರೂ ಸ್ಥಳಾಂತರಗೊಳ್ಳದ ಕಚೇರಿಗಳು

ಸಾರ್ವಜನಿಕರಿಗೆ ಒಂದೇ ಸೂರಿನಡಿ ಸಕಲ ಸೇವೆ ಒದಗಿಸಬೇಕು ಎಂಬ ಇದ್ದೇಶದಿಂದ ನಿರ್ಮಿಸಿರುವ ತಾಲ್ಲೂಕು ಆಡಳಿತ ಭವನಕ್ಕೆ‌ ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಳ್ಳದ ಕಾರಣ ಸಾರ್ವಜನಿಕರು ಪ್ರತಿಯೊಂದು ಕೆಲಸಕ್ಕೂ ನಗರದ ತುಂಬಾ ಓಡಾಡುವಂತಾಗಿದೆ.
Last Updated 14 ಅಕ್ಟೋಬರ್ 2024, 5:21 IST
ಮುಧೋಳ: ಕಟ್ಟಡವಿದ್ದರೂ ಸ್ಥಳಾಂತರಗೊಳ್ಳದ ಕಚೇರಿಗಳು

ಮುಧೋಳ: ಕೃಷಿ ಉತ್ಪನ್ನ ಮೌಲ್ಯವರ್ಧನೆಯಲ್ಲಿ ಮೇಲುಗೈ

13 ಎಕರೆ ಜಮೀನು ಹೊಂದಿರುವ ಶ್ರೀಕಾಂತ ಸಂಪೂರ್ಣ ಸಾವಯವ ಕೃಷಿಯನ್ನು ಮಾಡಿದ್ದಾರೆ. ಓದಿದ್ದು ಹತ್ತನೇ ತರಗತಿ ಮಾತ್ರವಾದರೂ ಸಾವಯವ ಕೃಷಿಯಲ್ಲಿ ಅಪಾರ ಜ್ಞಾನಹೊಂದಿದ್ದಾರೆ.
Last Updated 9 ಫೆಬ್ರುವರಿ 2024, 5:16 IST
ಮುಧೋಳ: ಕೃಷಿ ಉತ್ಪನ್ನ ಮೌಲ್ಯವರ್ಧನೆಯಲ್ಲಿ ಮೇಲುಗೈ
ADVERTISEMENT
ADVERTISEMENT
ADVERTISEMENT
ADVERTISEMENT