ಮುಧೋಳ ತಾಲ್ಲೂಕಿನ ನಿಂಗಾಪುರ ಗ್ರಾಮದ ರೈತರ ಹಾನಿಗೊಳಗಾದ ಈರುಳ್ಳಿ ಬೆಳೆ
ಮುಧೋಳ ತಾಲ್ಲೂಕು ಕಸಬಾ ಜಂಬಗಿ ಗ್ರಾಮದ ಈರುಳ್ಳಿ ಹಾನಿಯ ಸಮೀಕ್ಷೆ ನಡೆಸುತ್ತಿರುವ ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು
ಮುಧೋಳ ತಾಲ್ಲೂಕು ಬೊಮ್ಮನಬುದ್ನಿ ಗ್ರಾಮದ ಬಸವರಾಜ ಹ್ಯಾವಗಲ್ಲ ಹೊಲದ ನಾಶವಾಗಿರುವ ಈರುಳ್ಳಿ ಬೆಳೆ

ಈರುಳ್ಳಿ ಬೆಳೆ ಮಳೆಯಿಂದ ನಾಶವಾಗಿದೆ. ಹಾಕಿದ ಬಂಡವಾಳ ಮಳೆಯಲ್ಲಿ ಕೊಚ್ಚಿ ಹೋಗಿದೆ. ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ಶೀಘ್ರ ಪರಿಹಾರ ನೀಡಬೇಕು. ರೈತರ ನೆರವಿಗೆ ಧಾವಿಸಬೇಕು
ಬಸವರಾಜ ಹ್ಯಾವಗಲ್ ಕೃಷಿಕ ಬೊಮ್ಮನಬುದ್ನಿ ಗ್ರಾಮ
ಪ್ರಾಥಮಿಕ ವರದಿಯಂತೆ ಮಳೆಯಿಂದ 9727 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಹಾನಿಯ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು
ಸಚಿನ್ ಪಂಚಗಾಂವಿ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ