ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಮಾಶಂಕರ ಕಾರ್ಯ

ಸಂಪರ್ಕ:
ADVERTISEMENT

ಹಿಂದಿ ದಿವಸ್ ಎಂದರೇನು? ಏಕೆ ಆಚರಿಸುತ್ತಾರೆ?

ಹಿಂದಿ ದಿವಸ್‌ ಪರ-ವಿರೋಧದ ಚರ್ಚೆಗಳು ಕರ್ನಾಟಕದಲ್ಲಿ ಗರಿಗೆದರಿದೆ. ಈ ಹಿನ್ನೆಲೆಯಲ್ಲಿ ಹಿಂದಿ ದಿವಸ್ ಆರಂಭವಾದ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
Last Updated 14 ಸೆಪ್ಟೆಂಬರ್ 2020, 15:32 IST
ಹಿಂದಿ ದಿವಸ್ ಎಂದರೇನು? ಏಕೆ ಆಚರಿಸುತ್ತಾರೆ?

ಕನ್ನಡ ಸಿನಿಮಾ ಹಾಡುಗಳಲ್ಲಿ ಇಂಗ್ಲಿಷ್ ಪದ ಬಳಕೆ ಅನಿವಾರ್ಯವೇ?

ಕನ್ನಡ ರಾಜ್ಯೋತ್ಸವ ವಿಶೇಷ ಕನ್ನಡ ಭಾಷೆ ಮತ್ತು ಚಿತ್ರರಂಗ
Last Updated 1 ನವೆಂಬರ್ 2019, 11:40 IST
ಕನ್ನಡ ಸಿನಿಮಾ ಹಾಡುಗಳಲ್ಲಿ ಇಂಗ್ಲಿಷ್ ಪದ ಬಳಕೆ ಅನಿವಾರ್ಯವೇ?

ಅಗ್ನಿಶಾಮಕ ದಳ ಇಲಾಖೆಗೆ ₹ 20 ಕೋಟಿ ನೀಡಲು ಕಂದಾಯ ಇಲಾಖೆ ಒಪ್ಪಿಗೆ

ಜೀವ ರಕ್ಷಕ ದೋಣಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಅಗ್ನಿಶಾಮಕದಳ ಹಿಂದೇಟು
Last Updated 21 ಸೆಪ್ಟೆಂಬರ್ 2019, 11:49 IST
ಅಗ್ನಿಶಾಮಕ ದಳ ಇಲಾಖೆಗೆ ₹ 20 ಕೋಟಿ ನೀಡಲು ಕಂದಾಯ ಇಲಾಖೆ ಒಪ್ಪಿಗೆ

ಅಧಿಕಾರಿಗಳ ನಿರ್ಲಕ್ಷ್ಯವೇ ಅಗ್ನಿಶಾಮಕ ಸಿಬ್ಬಂದಿ ನೇಮಕ ವಿಳಂಬಕ್ಕೆ ಕಾರಣ

ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮಂದಗತಿ ಸರ್ಕಾರದಿಂದಾಗಿ ಅಗ್ನಿಶಾಮಕ ಇಲಾಖೆಗೆ ಅಗತ್ಯ ಇರುವ 883 ಹುದ್ದೆಗಳ ನೇಮಕಾತಿಗೆ ನಾಲ್ಕು ವರ್ಷದ ಹಿಂದೆಯೇ ಹಣಕಾಸು ಇಲಾಖೆ ಒಪ್ಪಿಗೆ ಕೊಟ್ಟರೂ ಇನ್ನೂ ಕಾಲ ಕೂಡಿ ಬಂದಿಲ್ಲ.
Last Updated 20 ಸೆಪ್ಟೆಂಬರ್ 2019, 5:39 IST
ಅಧಿಕಾರಿಗಳ ನಿರ್ಲಕ್ಷ್ಯವೇ ಅಗ್ನಿಶಾಮಕ ಸಿಬ್ಬಂದಿ ನೇಮಕ ವಿಳಂಬಕ್ಕೆ ಕಾರಣ

ಇನ್ನೊಂದು ಅನಾಹುತ ಆಗುವ ಮೊದಲು ಎಚ್ಚೆತ್ತುಕೊಳ್ಳಿ: ಅಗ್ನಿಶಾಮಕದಳದ ಸ್ಥಿತಿ ಹೀಗಿದೆ

ಪ್ರವಾಹದ ನೆನಪು ನಮ್ಮ ಎದೆಯಲ್ಲಿ ಇನ್ನೂ ಹಸಿಹಸಿ. ಮಲೆನಾಡು, ಕರಾವಳಿಯಲ್ಲಿ ಸೊಕ್ಕಿದ್ದ ಮುಂಗಾರು ಮಳೆ ಹಾಗೂ ಮಹಾರಾಷ್ಟ್ರದಿಂದ ಮೈದುಂಬಿ ಬಂದ ಕೃಷ್ಣಾ ನದಿ ಸಾವಿರಾರು ಜನರ ಬದುಕಿನ ಮೇಲೆ ಅಳಿಸಲಾಗದ ನೆನಪು ಉಳಿಸಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ಹಲವೆಡೆ ಭಾರಿ ಪ್ರಮಾಣದ ಅನಾಹುತಗಳು ಸಂಭವಿಸಿದವು. 54 ಮಂದಿ ಪ್ರಾಣ ಕಳೆದುಕೊಂಡರು.
Last Updated 17 ಸೆಪ್ಟೆಂಬರ್ 2019, 9:28 IST
ಇನ್ನೊಂದು ಅನಾಹುತ ಆಗುವ ಮೊದಲು ಎಚ್ಚೆತ್ತುಕೊಳ್ಳಿ: ಅಗ್ನಿಶಾಮಕದಳದ ಸ್ಥಿತಿ ಹೀಗಿದೆ

ಮನಮೋಹನ್ ಸಿಂಗ್ ಹೇಳಿಕೆ ದೇಶದ ಜನರನ್ನು ಬೆಚ್ಚಿಬೀಳಿಸಿತ್ತು: ಬಜೆಟ್ ಜನಪರವಾಗಿತ್ತು

ಸೀಮೆಎಣ್ಣೆ 1991ರ ಬಜೆಟ್ ನಲ್ಲಿ ಪ್ರಮುಖ ಪಾತ್ರ ವಹಿಸಿತ್ತು
Last Updated 2 ಜುಲೈ 2019, 9:48 IST
ಮನಮೋಹನ್ ಸಿಂಗ್ ಹೇಳಿಕೆ ದೇಶದ ಜನರನ್ನು ಬೆಚ್ಚಿಬೀಳಿಸಿತ್ತು: ಬಜೆಟ್ ಜನಪರವಾಗಿತ್ತು

'ಆಕೆ ನನಗೆ ಪರಿಚಿತೆ, ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ'-ತೇಜಸ್ವಿ ಸೂರ್ಯ

'ಅವರೆ ಮನವಿ ಮಾಡಿಕೊಂಡು ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ'- ತೇಜಸ್ವಿ ಸೂರ್ಯ
Last Updated 30 ಏಪ್ರಿಲ್ 2019, 13:52 IST
'ಆಕೆ ನನಗೆ ಪರಿಚಿತೆ, ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ'-ತೇಜಸ್ವಿ ಸೂರ್ಯ
ADVERTISEMENT
ADVERTISEMENT
ADVERTISEMENT
ADVERTISEMENT