ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾರಿಜಾ ಜಗದೀಶ್

ಸಂಪರ್ಕ:
ADVERTISEMENT

'ಹರ್‌ಶೇ' ಭೂವಿ ಮೇಲಿನ ಸಿಹಿ ತಾಣ

ಇಡೀ ಫ್ಯಾಕ್ಟರಿಯಲ್ಲಿ ನಡೆಯುವ ಚಾಕೊಲೇಟ್‌ ತಯಾರಿಕೆ ಪ್ರಕ್ರಿಯೆಯನ್ನು ನೋಡಲು ‘ಫ್ಯಾಕ್ಟರಿ ಟೂರ್‌’ ಮಾಡಬಹುದು. ನಾವು ಟೂರ್‌ಗೆ ಮುಂದಾದಾಗ, ನಮ್ಮನ್ನು ಟ್ರಾಲಿಯಲ್ಲಿ ಕೂರಿಸಿಕೊಂಡು ಫ್ಯಾಕ್ಟರಿಯ ಒಳಗೆ ಕರೆದೊಯ್ದರು.
Last Updated 24 ಅಕ್ಟೋಬರ್ 2019, 6:36 IST
'ಹರ್‌ಶೇ' ಭೂವಿ ಮೇಲಿನ ಸಿಹಿ ತಾಣ

ರಾಜ್ಯಕ್ಕೂ ಬಂದ ರಾಂಬಟನ್

ಹೊಸ ಹೆಜ್ಜೆ -16
Last Updated 8 ಆಗಸ್ಟ್ 2016, 19:30 IST
ರಾಜ್ಯಕ್ಕೂ ಬಂದ ರಾಂಬಟನ್

ಹೀರೆಕಾಯಿ ವ್ಯೆವಿಧ್ಯ

ಹೀರೆಕಾಯಿ ಸುಲಭವಾಗಿ ಎಲ್ಲಾ ಸ್ಥಳಗಳಲ್ಲಿ ದೊರೆಯುವ ತರಕಾರಿ. ಇದರ ಪ್ರತಿಯೊಂದು ಭಾಗವನ್ನು ಅಡುಗೆಗೆ ಉಪಯೋಗಿಸಬಹುದು. ಇದು ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ. ಎಲ್ಲರೂ ಇಷ್ಟಪಡುವ ಹಾಗೂ ಸುಲಭವಾಗಿ ಪಚನವಾಗುವ ಹೀರೆಕಾಯಿಯ ವ್ಯೆವಿಧ್ಯ ಅಡುಗೆಗಳು ಇಲ್ಲಿವೆ.
Last Updated 2 ಮೇ 2014, 19:30 IST
fallback

ಬೆಳೆಗಳ ನಡುವೆ ಅಗರ್‌

ಊದ್, ಔದ್, ಅಗರ್, ಇತ್ಯಾದಿಯಾಗಿ ಕರೆಯಲಾಗುವ ಅಗರ್‌ವುಡ್ ಅನ್ನು ತೆಂಗು, ಅಡಿಕೆ, ಕೋಕೊ, ಕಾಫಿ, ಕಾಳುಮೆಣಸು ಇವುಗಳ ಮಧ್ಯೆ ಮಿಶ್ರ ಬೆಳೆಯಾಗಿ ಬೆಳೆಯಲು ಅತ್ಯಂತ ಸೂಕ್ತವಾಗಿದೆ. ಕಾಫಿ ತೋಟದ ಮಧ್ಯೆ ಅಗರ್‌ವುಡ್‌ ಗಿಡಗಳನ್ನು ಬೆಳೆಸಿದರೆ ಗಿಡಕ್ಕೆ ಉತ್ತಮ ನೆರಳು ದೊರಕುತ್ತದೆ. ಈ ಅಗರ್ ವುಡ್‌ನ ಗಿಡಗಳಿಗೆ ವಿಶೇಷ ಆರೈಕೆ ಏನೂ ಬೇಕಾಗಿಲ್ಲ.
Last Updated 24 ಫೆಬ್ರುವರಿ 2014, 19:30 IST
ಬೆಳೆಗಳ ನಡುವೆ ಅಗರ್‌

ವರ್ಷವಿಡೀ ನಗುವ ನಿತ್ಯಪುಷ್ಪ

ಹೆಚ್ಚಿನ ಆರೈಕೆ ಇಲ್ಲದೇ, ಎಲ್ಲೆಂದರಲ್ಲಿ ಬೆಳೆಯುತ್ತಾ, ಸದಾ ನಗುಸೂಸುತ್ತಾ ಮನೆಯಂಗಳವನ್ನು ತನ್ನ ಸೌಂದರ್ಯದಿಂದ ಕಂಗೊಳಿಸುವಂತೆ ಮಾಡುವ ಹೂವೇ ನಿತ್ಯಪುಷ್ಪ. ಗಿಡದ ಬೀಜವು ಗಾಳಿಯಿಂದ ಹಾರಿ ಬಂದು, ನೀರು ಗೊಬ್ಬರವಿಲ್ಲದಿದ್ದರೂ ತನ್ನಷ್ಟಕ್ಕೆ ತಾನೇ ಬೆಳೆಯುವುದು ವೈಶಿಷ್ಟ್ಯ. ಇದನ್ನು ಪ್ರಾಣಿಗಳು ತಿನ್ನುವುದಿಲ್ಲ. ಆದ್ದರಿಂದ ರಸ್ತೆ ಪಕ್ಕದಲ್ಲಿ ಹಾಕಿದರೂ ಯಾವುದೇ ತೊಂದರೆ ಇಲ್ಲ.
Last Updated 19 ಆಗಸ್ಟ್ 2013, 19:59 IST
fallback

ನೀರು ಉಳಿಸಿರಿ ಉಳಿಯಿರಿ

ನೀರಿಲ್ಲದ ಜನಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ. ಹೀಗಾಗಿ ನೀರನ್ನು ಹಿತಮಿತವಾಗಿ ಬಳಸುತ್ತಾ ಈಗ ನಾವು ಅದನ್ನು ಉಳಿಸಿದರೆ, ಮುಂದೆ ಅದು ನಮ್ಮನ್ನು ಉಳಿಸುತ್ತದೆ.
Last Updated 12 ಏಪ್ರಿಲ್ 2013, 19:59 IST
fallback

ಬೇಸ್ತು ಬೀಳಿಸುವ ನಾಣ್ಯಗಳು

ಇತ್ತೀಚೆಗೆ ಚಲಾವಣೆಗೆ ಬಂದಿರುವ ರೂ. 1 ಮತ್ತು ರೂ. 2 ನಾಣ್ಯಗಳ ಮದ್ಯೆ ವ್ಯತ್ಯಾಸ ಗುರುತಿಸುವುದೇ ದೊಡ್ಡಸವಾಲಿನ ಕೆಲಸವಾಗಿದೆ. 50 ಪೈಸೆಯ ನಾಣ್ಯದ ರೀತಿಯ ರೂ.5 ನಾಣ್ಯವೂ ಚಲಾವಣೆಯಲ್ಲಿದ್ದು ಜನರು ಸುಲಭವಾಗಿ ಬೇಸ್ತು ಬೀಳುತ್ತಿದ್ದಾರೆ.
Last Updated 13 ಮಾರ್ಚ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT