ಪ್ರತಿಭೆಗೆ ತಕ್ಕ ಕೆಲಸ ನೀಡಲಿ
ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಅಂಗವಿಕಲರಿಗೆ ನಿರುದ್ಯೋಗ ಭತ್ಯೆ ನೀಡುವ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಅಂಗವಿಕಲರಿಗೆ ಮದುವೆಗೆ ಸಹಾಯಧನ ನೀಡಲು ಮುಂದಾಗಿದ್ದಾರೆ. ಆದರೆ ಈ ರೀತಿ ಮಾಡುವ ಬದಲು ಅವರಲ್ಲಿರುವ ಪ್ರತಿಭೆಗೆ ತಕ್ಕಂತೆ ಕೆಲಸ ನೀಡಿದರೆ ಅವರಲ್ಲಿರುವ ಕೀಳರಿಮೆ ತೊಲಗಿ ಆತ್ಮವಿಶ್ವಾಸ ಉಂಟಾಗುತ್ತದೆ.Last Updated 2 ಮಾರ್ಚ್ 2014, 19:30 IST