ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ಗಾಯತ್ರಿ

ಸಂಪರ್ಕ:
ADVERTISEMENT

ಒಳನೋಟ | ಹರಿವಾಣ ತುಂಬಿದ ತೆನೆ: ರಾಗಿಭಗೀರಥನ ಯಶೋಗಾಥೆ

ಮಳೆಯಾಶ್ರಿತ ಸಣ್ಣ ರೈತರು ಮತ್ತು ದುಡಿಯುವ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆಸೆದು ಬಂದ ವಿನೀತ ರಾಗಿಗಿಂದು ಜಾಗತಿಕ ಮನ್ನಣೆ ಸಂದಿದೆ. ತೀರಾ ನಿರ್ಲಕ್ಷ್ಯಕ್ಕೊಳಗಾಗಿದ್ದ ರಾಗಿಯ ಉದ್ಧಾರಕ್ಕೆ ಪಣತೊಟ್ಟು ಲಕ್ಷ್ಮಣಯ್ಯನವರಂತಹ ಒಬ್ಬ ಮೇಧಾವಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಧೀರಗಾಥೆ ಇದರ ಹಿಂದಿದೆ.
Last Updated 9 ಜುಲೈ 2022, 20:15 IST
ಒಳನೋಟ | ಹರಿವಾಣ ತುಂಬಿದ ತೆನೆ: ರಾಗಿಭಗೀರಥನ ಯಶೋಗಾಥೆ

ವಿಶ್ಲೇಷಣೆ: ತಣಿಯದ ತಾಳೆ ಎಣ್ಣೆಯ ದಾಹ

ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆಯೆಡೆಗೆ ನಡೆಯುವುದು ಭಾರತಕ್ಕೆ ಅಂಥಾ ಕಷ್ಟವೇನಲ್ಲ
Last Updated 6 ಸೆಪ್ಟೆಂಬರ್ 2021, 4:02 IST
ವಿಶ್ಲೇಷಣೆ: ತಣಿಯದ ತಾಳೆ ಎಣ್ಣೆಯ ದಾಹ

ಭೂಸ್ವಾಧೀನ ಕಾಯ್ದೆಯೂ ಬವಣೆಯ ಬದುಕೂ

ಕಬಳಿಕೆಗೆ ಕಡಿವಾಣ ಹಾಕುವಂತಹ ಅಂಶಗಳು ‘ಕಣ್ಣುರಿ’ಗೆ ಕಾರಣವಾದವೇ?
Last Updated 29 ಏಪ್ರಿಲ್ 2019, 20:00 IST
ಭೂಸ್ವಾಧೀನ ಕಾಯ್ದೆಯೂ ಬವಣೆಯ ಬದುಕೂ

ಬೀಳುಭೂಮಿ ಎಂದೇಕೆ ಬೀಳುಗಳೆವಿರಿ?

ಬರಡು ಜಮೀನುಗಳನ್ನು ರೈತರ ಜೀವನಾಧಾರ ಆಗಿಸಲು ಸಾಧ್ಯ
Last Updated 14 ಫೆಬ್ರುವರಿ 2019, 20:30 IST
ಬೀಳುಭೂಮಿ ಎಂದೇಕೆ ಬೀಳುಗಳೆವಿರಿ?

ಕುಲಾಂತರಿ ಸಾಸಿವೆ ಇಂದಿನ ಅಗತ್ಯವೇ?

ದೇಸಿ ಕುಲಾಂತರಿ ಬೀಜವು ದೇಶದ ಹೆಮ್ಮೆಯ ಸಂಕೇತ ಎಂಬ ವಾದದ ನಡುವೆಯೇ ಅದರ ವಿರುದ್ಧದ ಕೂಗೂ ತೀವ್ರವಾಗಿದೆ
Last Updated 4 ಅಕ್ಟೋಬರ್ 2016, 19:30 IST
ಕುಲಾಂತರಿ ಸಾಸಿವೆ ಇಂದಿನ ಅಗತ್ಯವೇ?

ಬಿ.ಟಿ. ಹತ್ತಿ ನಿಷೇಧಿಸಲಿ

ಬೆಂಗಳೂರು ಇಂಡಿಯಾ ಬಯೊ ಮೇಳದಲ್ಲಿ ಮಾತನಾಡುತ್ತಾ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು, ಕುಲಾಂತರಿ ತಂತ್ರಜ್ಞಾನ ಮತ್ತು ಅದನ್ನು ರೈತರ ಮೇಲೆ ಪ್ರಹಾರ ಮಾಡುತ್ತಿರುವ ಲಾಭಕೋರ ದೈತ್ಯ ಕಂಪೆನಿಗಳು, ಅವುಗಳ ಏಜೆಂಟರಂತೆ ವರ್ತಿಸುವ ವಿಜ್ಞಾನಿಗಳನ್ನು ಟೀಕಿಸಿದ್ದಾರೆ.
Last Updated 15 ಫೆಬ್ರುವರಿ 2016, 19:55 IST
fallback

ಬರ ಪರಿಹಾರದಲ್ಲಿ ರೈತರಿಗೇನಿದೆ?

ಸಂತ್ರಸ್ತ ರೈತರ ಬವಣೆಗೆ ಸಿದ್ಧ ಪ್ಯಾಕೇಜ್ ನಿಜವಾದ ಪರಿಹಾರವಲ್ಲ. ಸರ್ಕಾರದ ಧೋರಣೆ ಬದಲಾಗಲಿ
Last Updated 23 ಆಗಸ್ಟ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT