ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿನೋದಾ ಪ್ರಭಾಕರ್

ಸಂಪರ್ಕ:
ADVERTISEMENT

ಮಕ್ಕಳ ದತ್ತು ಸ್ವೀಕಾರ ಆಗದಿರಲಿ ಭವಿಷ್ಯಕ್ಕೆ ಸಂಚಕಾರ

ಕೋವಿಡ್‌ ಎಂಬುದು ಪುಟ್ಟ ಮಗುವಿನ ಅಪ್ಪ– ಅಮ್ಮನನ್ನೂ, ಆ ಮಗುವಿನ ಭವಿಷ್ಯವನ್ನೂ ಕಸಿದುಕೊಂಡಂತಹ ಬಹಳಷ್ಟು ಪ್ರಕರಣಗಳು ಸಂಭವಿಸಿವೆ. ಅಂತಹ ಮಕ್ಕಳನ್ನು ದತ್ತು ಸ್ವೀಕರಿಸಲು ಸಾಕಷ್ಟು ಜನ ಮುಂದೆ ಬರುತ್ತಿದ್ದಾರೆ. ಆದರೆ ಈ ದತ್ತು ಸ್ವೀಕಾರ ಕಾನೂನಾತ್ಮಕವಾಗಿರಬೇಕಾಗುತ್ತದೆ.
Last Updated 21 ಮೇ 2021, 19:30 IST
ಮಕ್ಕಳ ದತ್ತು ಸ್ವೀಕಾರ ಆಗದಿರಲಿ ಭವಿಷ್ಯಕ್ಕೆ ಸಂಚಕಾರ

ಮಹಿಳೆಯರ ದನಿಗೆ ಕಾನೂನಿನ ಸಾಥ್‌

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಇಂತಹ ದೌರ್ಜನ್ಯವನ್ನು ಮೌನವಾಗಿ ಸಹಿಸುವ ಬದಲು ಎದುರಿಸಿ ನಿಂತರೆ ಎಷ್ಟೊ ಪ್ರರಣಗಳನ್ನು ತಡೆಯಲು ಸಾಧ್ಯ. ತಮ್ಮ ನೆರವಿಗೆ ಕಾನೂನಿದೆ ಎಂಬುದನ್ನೂ ಹೆಣ್ಣುಮಕ್ಕಳು ನೆನಪಿನಲ್ಲಿಟ್ಟುಕೊಳ್ಳಬೇಕು.
Last Updated 6 ಮಾರ್ಚ್ 2020, 19:30 IST
ಮಹಿಳೆಯರ ದನಿಗೆ ಕಾನೂನಿನ ಸಾಥ್‌

ಹೆಣ್ಣೆಂದರೆ ಕೆಲಸ ಮಾಡುವ ಯಂತ್ರವಲ್ಲ, ಅವಳಿಗೂ ಒಂದು ಮನಸ್ಸಿದೆ…

ಹೆಣ್ಣಿನ ಮೇಲೆ ಜೋಕ್‌ಗಳು, ಆಕೆ ಅಬಲೆ ಎಂತಲೇ ಮಾತನಾಡುವುದು, ಸ್ವಲ್ಪ ಎಡವಿದರೂ ವಿಪರೀತ ಟೀಕೆ ಮಾಡುವುದು.. ಇವೆಲ್ಲ ಈ 21ನೆ ಶತಮಾನದಲ್ಲೂ ನಿಂತಿಲ್ಲ. ಇಂತಹ ದ್ವೇಷವನ್ನು ಕಡೆಗಣಿಸದೇ ಸಮರ್ಥವಾಗಿ ಎದುರಿಸುವ ಛಾತಿ ಬೆಳೆಸಿಕೊಳ್ಳಿ.
Last Updated 11 ಅಕ್ಟೋಬರ್ 2019, 19:30 IST
ಹೆಣ್ಣೆಂದರೆ ಕೆಲಸ ಮಾಡುವ ಯಂತ್ರವಲ್ಲ, ಅವಳಿಗೂ ಒಂದು ಮನಸ್ಸಿದೆ…

ವೃತ್ತಿ– ಕುಟುಂಬದ ನಡುವೆ..

ವೃತ್ತಿಯ ಜೊತೆಗೆ ಕುಟುಂಬವನ್ನು ನಿಭಾಯಿಸುವುದು ಇವತ್ತಿನ ಯುವತಿಯ ಬಹುದೊಡ್ಡ ಸವಾಲು. ವೃತ್ತಿ ಬದುಕಿನಲ್ಲಿ ಮೇಲೇರುವ ಗುರಿ ಇಟ್ಟುಕೊಂಡೇ, ಕೌಟುಂಬಿಕ ಬೇಡಿಕೆಗಳನ್ನೂ ಪೂರೈಸುವುದು ಬಹು ದೊಡ್ಡ ಜವಾಬ್ದಾರಿ. ಎರಡು ದೋಣಿಯ ಈ ಪಯಣದಲ್ಲಿ ಸ್ವಲ್ಪ ಸಮತೋಲನ ತಪ್ಪಿದರೂ ತೊಂದರೆ ನಿಶ್ಚಿತ.
Last Updated 22 ಮಾರ್ಚ್ 2019, 19:45 IST
ವೃತ್ತಿ– ಕುಟುಂಬದ ನಡುವೆ..
ADVERTISEMENT
ADVERTISEMENT
ADVERTISEMENT
ADVERTISEMENT