ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವನಾಥ ಅಡಿಗ

ಸಂಪರ್ಕ:
ADVERTISEMENT

ಅಕ್ಬರನ ಮಣಿಮಂಚ ದರ್ಶನ

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿದೆ ಐನೂರು ವರ್ಷಗಳಷ್ಟು ಹಳೆಯದಾಗಿರುವ ಒಂದು ಅಪರೂಪದ ಮಣಿಮಂಚ. ನೋಡಲು ಸಾಮಾನ್ಯ ಮಂಚದಂತೆ ಕಂಡರೂ ಇದು ವಿಶೇಷತೆಯನ್ನು ಹೊಂದಿದೆ. ಇದನ್ನು ಮುಸ್ಲಿಂ ಚಕ್ರವರ್ತಿಯ ದ್ಯೋತಕವಾಗಿ ಹಿಂದೂ ಧರ್ಮೀಯರು ಪೂಜಿಸುತ್ತಿರುವುದೇ ಇದರ ವಿಶೇಷ.
Last Updated 2 ಫೆಬ್ರುವರಿ 2015, 19:30 IST
fallback

ಸವಕಲು ನೋಟು ಮತ್ತು ಚಿಲ್ಲರೆ ಜಗಳ

ಸಂಸ್ಕೃತದಲ್ಲಿ `ರೂಪಾಯಿ' ಎಂದರೆ ಬೆಳ್ಳಿ. ಹಿಂದಿನ ಕಾಲದಲ್ಲಿ ಚಲಾವಣೆಯಲ್ಲಿದ್ದ ಬೆಳ್ಳಿ ನಾಣ್ಯಗಳನ್ನೇ ಲೋಕಾರೂಢಿಯಲ್ಲಿ `ರೂಪಾಯಿ' ಎಂದು ಕರೆಯುತ್ತಾ ಅದೇ ಪದ ಜನಪ್ರಿಯಗೊಂಡಿತು. ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೂ ವಸ್ತುಗಳಿಗಾಗಿ ನಾಣ್ಯಗಳನ್ನು ಕೈ ಬದಲಾಯಿಸಿಕೊಳ್ಳುವ ರೂಢಿ ಬೆಳೆದುಬಂದಿದೆ.
Last Updated 26 ಫೆಬ್ರುವರಿ 2013, 19:59 IST
fallback

ಹೊಸ ತಾಲ್ಲೂಕು ರಚನೆ:ತಾಲ್ಲೂಕು ಮರು ವಿಂಗಡಣೆಗೆ ಇದು ಸಕಾಲ

ಆಡಳಿತಾತ್ಮಕ ದೃಷ್ಟಿಯಿಂದ ಚಿಕ್ಕ ಚಿಕ್ಕ ತಾಲ್ಲೂಕುಗಳು ಉಪಕಾರಿ. ಇಡೀ ರಾಷ್ಟ್ರದಲ್ಲಿ ತಾಲ್ಲೂಕುಗಳ ಮರುವಿಂಗಡಣೆ ಆಗಿದೆ. ಕರ್ನಾಟಕದಲ್ಲಿ ಇನ್ನೂ ಮೀನ-ಮೇಷ ಎಣಿಸಲಾಗುತ್ತಿದೆ ಏಕೆ? ಒಂದು ನೋಟ
Last Updated 2 ನವೆಂಬರ್ 2012, 19:30 IST
ಹೊಸ ತಾಲ್ಲೂಕು ರಚನೆ:ತಾಲ್ಲೂಕು ಮರು ವಿಂಗಡಣೆಗೆ ಇದು ಸಕಾಲ

ಅನಿವಾರ್ಯದ ಸಂಕಟಗಳಾಗಿ ವಿದ್ಯಾರ್ಥಿನಿಲಯಗಳು

ಚಿನ್ನದ ನೀರುಣಿಸಿದ ಲೋಹದ ಅಕ್ಷರಗಳನ್ನು ಹೊತ್ತ ನಾಮಫಲಕದಾಚೆ ದೃಷ್ಟಿ ಹಾಯಿಸಿದರೆ ಒಂದನ್ನೊಂದು ಮೀರುವ ಅಂದದ ಇಮಾರತುಗಳು. ಭೂರಮೆಯ ಹಚ್ಚಹಸಿರು ಹುಲ್ಲುಹಾಸಿನ ನಡುವೆ ನುಣುಪಾದ ಸಿಮೆಂಟಿನ ರಸ್ತೆಗಳು.
Last Updated 12 ಆಗಸ್ಟ್ 2012, 19:30 IST
fallback

ಸಂಕ್ರಾಂತಿಯಲ್ಲಿ ನಾಗಾರಾಧನೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ತಿನ್ನುಣ್ಣುವ, ಬದುಕುವ ಮತ್ತು ಅವರಾಡುವ ಭಾಷೆಯ ಬನಿ ವಿಶಿಷ್ಟ. ಇಲ್ಲಿ ಅವರದ್ದೇ ಆದ ಆಚಾರ-ವಿಚಾರಗಳಿವೆ, ಸಂಸ್ಕೃತಿ- ಸಂಪ್ರದಾಯಗಳಿವೆ.
Last Updated 9 ಜನವರಿ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT