ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಸುಂಧರಾ ಕದಲೂರು

ಸಂಪರ್ಕ:
ADVERTISEMENT

ಕವಿತೆ | ಪರಮೋಚ್ಚ ಉದಾಸೀನತೆ 

ಆನೆ ಯೋಚಿಸಿರಬಹುದೆ ಇರುವೆಯ ಬಗ್ಗೆ ದಿಟ್ಟಿಸಿ ನೋಡಿದರಷ್ಟೇ ಕಣ್ಣಿಗೆ ಬೀಳುವಪಾಪದ ಜೀವಿಯನದು ಉಪೇಕ್ಷಿಸಿರಬಹುದು
Last Updated 24 ಡಿಸೆಂಬರ್ 2022, 19:30 IST
ಕವಿತೆ | ಪರಮೋಚ್ಚ ಉದಾಸೀನತೆ 

ವಸುಂಧರಾ ಕದಲೂರು ಅವರ ಕವಿತೆ: ‘ನೇಪಥ್ಯದ ನಿಲುವುಗನ್ನಡಿ’

ಏಕೋ ಏನೂ ಒಗ್ಗುತ್ತಿಲ್ಲವೆಂದು ಹೊಸದರ ತಾಲೀಮು ಶುರು ಮಾಡಿದೆ. ವಿಷಯ ತಿಳಿದು ಸಕಲ ಗುರುವರ್ಯರು ಹುಟ್ಟಿಕೊಂಡರು
Last Updated 14 ಆಗಸ್ಟ್ 2022, 0:30 IST
ವಸುಂಧರಾ ಕದಲೂರು ಅವರ ಕವಿತೆ: ‘ನೇಪಥ್ಯದ ನಿಲುವುಗನ್ನಡಿ’

ವಸುಂಧರಾ ಕದಲೂರು ಬರೆದ ಕವನ: ಅಂಥಾ ಜರೂರತ್ತು ಇರುವುದಿಲ್ಲ

ಕೆಂಬೂತದ್ದು ತಪ್ಪಿರಲಿಲ್ಲ ಮಾತ್ಸರ್ಯದಲಿ ಹೋಲಿಸಿ ಹಂಗಿಸಿ ನವಿಲ ರೂಪವನು ನಾವೇ ದೊಡ್ಡದು ಮಾಡುವುದು
Last Updated 23 ಏಪ್ರಿಲ್ 2022, 19:30 IST
ವಸುಂಧರಾ ಕದಲೂರು ಬರೆದ ಕವನ: ಅಂಥಾ ಜರೂರತ್ತು ಇರುವುದಿಲ್ಲ

ವಸುಂಧರಾ ಕದಲೂರು ಬರೆದ ಕವಿತೆ: ಒಳಪ್ರಜ್ಞೆಯ ಪ್ರಶ್ನೆಗಳು…

ಆ ನಾಲ್ಕು ಕಾಲಿನ ನಿರಾಸಕ್ತಿಗಳು ಅಷ್ಟೇನೂ ಮುಖ್ಯವಲ್ಲದ ಅಡ್ಡರಸ್ತೆಗಳ ನಡುವಲ್ಲಿ ದಾರಿಗಡ್ಡ ಮಲಗಿರುತ್ತವೆ..
Last Updated 9 ಅಕ್ಟೋಬರ್ 2021, 19:30 IST
ವಸುಂಧರಾ ಕದಲೂರು ಬರೆದ ಕವಿತೆ: ಒಳಪ್ರಜ್ಞೆಯ ಪ್ರಶ್ನೆಗಳು…

ಕವಿತೆ | ಆ ಊರಿನಲ್ಲಿ…

ನನ್ನಂತಹ ಹೆಂಗಸರು ಮಾತಾಡುವಂತಿಲ್ಲವಂತೆ! ಮುಖ ತೋರುವಂತಿಲ್ಲವಂತೆ!! ಹುಟ್ಟಿದ ತಾಜಾ ಹೆಣ್ಣು ಕೂಸುಗಳು ದನಿಯೆತ್ತಿ ರೋದಿಸುವಂತಿಲ್ಲವಂತೆ!!!
Last Updated 29 ಆಗಸ್ಟ್ 2021, 1:37 IST
ಕವಿತೆ | ಆ ಊರಿನಲ್ಲಿ…

ಕವಿತೆ: ‘ಕಾಡು’

ನನ್ನ ಮಗುವಿನ ಕಾಡಲ್ಲಿ ಬರಿಯ ನಗುವಿನ ಮರಗಳು ನಿಂತಿವೆ; ಗಟ್ಟಿಯಾಗಿ ಎತ್ತರಕೆ ಬೆಳೆದು. ಅವುಗಳ ಬುಡದಲಿ ನೇಹದ ಸಸಿಗಳು ನಳನಳಿಸಿ; ನಂಬುಗೆ ಹೂವರಳಿ, ವಿಶ್ವಾಸದ ಫಲ ತೊನೆದಾಡುತ್ತಿರುತ್ತವೆ
Last Updated 3 ಜುಲೈ 2021, 19:30 IST
ಕವಿತೆ: ‘ಕಾಡು’

ಕವಿತೆ: ಹಾದಿ-ಹಾಡು

ಈ ನಗರದ ರಸ್ತೆಗಳು ಥೇಟ್ ನರಮಂಡಲ ವ್ಯೂಹದಂತಹ ರಚನೆಯವು.... ಆದಿ ಅನೂಹ್ಯ, ಅಂತ್ಯ ಅನಂತ.
Last Updated 30 ಜನವರಿ 2021, 19:30 IST
ಕವಿತೆ: ಹಾದಿ-ಹಾಡು
ADVERTISEMENT
ADVERTISEMENT
ADVERTISEMENT
ADVERTISEMENT