ಬುಧವಾರ, 20 ಆಗಸ್ಟ್ 2025
×
ADVERTISEMENT
ತೀಶ್ ಕುಮಾರ್ ಜಿ.ಡಿ

ಯತೀಶ್ ಕುಮಾರ್ ಜಿ.ಡಿ

ಪ್ರಜಾವಾಣಿ ಸುದ್ದಿ ಸಂಪಾದಕರಾಗಿರುವ ಯತೀಶ್ ಕುಮಾರ್, 1995ರಿಂದ ಪ್ರಜಾವಾಣಿಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಸಂಪರ್ಕ:
ADVERTISEMENT

ಸಾರಂಗಪಾಣಿ ಗಣಿಗಾರಿಕೆಗೆ ಅಸ್ತು: ಅಂದಾಜು ಹದಿನೇಳು ಸಾವಿರ ಮರಗಳ ಹನನ ಸಾಧ್ಯತೆ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಅಂದಾಜು 120 ಎಕರೆ ಅರಣ್ಯ ಪ್ರದೇಶದ ಭೂ ಪರಿವರ್ತನೆಗಾಗಿ ಶಿಫಾರಸು ಮಾಡಿರುವ ರಾಜ್ಯ ಅರಣ್ಯ ಪಡೆಯ ಮುಖ್ಯಸ್ಥರು, ಗಣಿಗಾರಿಕೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಮೊದಲನೇ ಹಂತದ ಅನುಮತಿ ಪಡೆಯುವಂತೆಯೂ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
Last Updated 14 ಜೂನ್ 2025, 0:04 IST
ಸಾರಂಗಪಾಣಿ ಗಣಿಗಾರಿಕೆಗೆ ಅಸ್ತು: ಅಂದಾಜು ಹದಿನೇಳು ಸಾವಿರ ಮರಗಳ ಹನನ ಸಾಧ್ಯತೆ

ಅರಣ್ಯ ಒತ್ತುವರಿ: ತಾಳೆಯಾಗದ ಇಲಾಖೆಯ ಮಾಹಿತಿ

ರಾಜ್ಯ ಅರಣ್ಯ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ವಾರ್ಷಿಕ ವರದಿಯ ಪ್ರಕಾರ ರಾಜ್ಯದಲ್ಲಿ 900ಕ್ಕೂ ಹೆಚ್ಚು ಹೊಸ ಅರಣ್ಯ ಒತ್ತುವರಿ ಪ್ರಕರಣ ನಡೆದಿದ್ದು, ಇಲ್ಲಿವರೆಗೆ 1,22,201 ಪ್ರಕರಣಗಳು ದಾಖಲಾಗಿ 2,15,393.53 ಎಕರೆ ಅರಣ್ಯ ಪ್ರದೇಶ ಒತ್ತುವರಿ ಆಗಿದೆ.
Last Updated 13 ಮಾರ್ಚ್ 2025, 0:30 IST
ಅರಣ್ಯ ಒತ್ತುವರಿ: ತಾಳೆಯಾಗದ ಇಲಾಖೆಯ ಮಾಹಿತಿ

ಜಾಗತಿಕ ಮಾರುಕಟ್ಟೆಗೆ ಟ್ರ್ಯಾಕ್ಟರ್ ‘ಓಜಾ’ ಬಿಡುಗಡೆ ಮಾಡಿದ ಮಹೀಂದ್ರ

ಕಡಿಮೆ ತೂಕ ಹಾಗೂ ಅಧಿಕ ಕಾರ್ಯಕ್ಷಮತೆಯ 4X4 ಟ್ರ್ಯಾಕ್ಟರ್ ‘ಒಜಾ’ ವನ್ನು ಮಹೀಂದ್ರ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಇಲ್ಲಿ ಮಂಗಳವಾರ ಬಿಡುಗಡೆ ಮಾಡಿತು. ಇದರೊಂದಿಗೆ ಬ್ಯಾಟರಿ ಚಾಲಿತ ಥಾರ್ ಹಾಗೂ ಪಿಕಪ್ ವಾಹನವನ್ನು ಪರಿಚಯಿಸಿತು.
Last Updated 15 ಆಗಸ್ಟ್ 2023, 15:50 IST
ಜಾಗತಿಕ ಮಾರುಕಟ್ಟೆಗೆ ಟ್ರ್ಯಾಕ್ಟರ್ ‘ಓಜಾ’ ಬಿಡುಗಡೆ ಮಾಡಿದ ಮಹೀಂದ್ರ

ಕಪ್ಪತಗುಡ್ಡ ಅಭಯಾರಣ್ಯ: ಚಿನ್ನದ ಗಣಿಗಾರಿಕೆ ಪ್ರಸ್ತಾವ ತಿರಸ್ಕರಿಸಲು ಶಿಫಾರಸು

ಗಣಿಗಾರಿಕೆಗೆ ಅರಣ್ಯ ಇಲಾಖೆಯಿಂದ ಶಾಶ್ವತ ತಡೆ
Last Updated 30 ಆಗಸ್ಟ್ 2022, 20:07 IST
ಕಪ್ಪತಗುಡ್ಡ ಅಭಯಾರಣ್ಯ: ಚಿನ್ನದ ಗಣಿಗಾರಿಕೆ ಪ್ರಸ್ತಾವ ತಿರಸ್ಕರಿಸಲು ಶಿಫಾರಸು

ಪಶ್ಚಿಮ ಘಟ್ಟ: 56,825 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ

ಮತ್ತೆ ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ
Last Updated 9 ಜುಲೈ 2022, 23:30 IST
ಪಶ್ಚಿಮ ಘಟ್ಟ: 56,825 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ

ಚಿರತೆಯೊಂದಿಗೆ ಗುಬ್ಬಿ ಮುಖಾಮುಖಿ

ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಅವರಿಗೆ ಚಿರತೆ ಎಂದರೆ ಎಲ್ಲಿಲ್ಲದ ಆಸಕ್ತಿ. ಕೆಲವು ವರ್ಷಗಳ ಹಿಂದೆ ಶಾಲೆಯೊಂದರಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜತೆಗಿನ ಗುಬ್ಬಿ ಅವರ ಮುಖಾಮುಖಿ ಎಲ್ಲರಿಗೂ ಗೊತ್ತೇ ಇದೆ. ಈಗ ‘ಲೆಪರ್ಡ್‌ ಡೈರೀಸ್‌... ದಿ ರೋಸೆಟ್‌ ಇನ್‌ ಇಂಡಿಯಾ’ ಕೃತಿ ಹಿಡಿದು ಬಂದಿರುವ ಅವರು ಹೇಳುವುದೇನು ಗೊತ್ತೆ?
Last Updated 24 ಏಪ್ರಿಲ್ 2021, 19:30 IST
ಚಿರತೆಯೊಂದಿಗೆ ಗುಬ್ಬಿ ಮುಖಾಮುಖಿ

ವನ್ಯ ಜೀವಿ–ಮಾನವ: ಪರಿಹಾರ ಕಾಣದ ಸಂಘರ್ಷ

ಕಾಡಿನ ಸಂಪರ್ಕ ಜಾಲ ನಾಶ, ಲಂಟಾನ ಉಪಟಳ, ಕುಸಿದ ಕಾಡಿನ ಗುಣಮಟ್ಟ
Last Updated 14 ನವೆಂಬರ್ 2020, 20:00 IST
ವನ್ಯ ಜೀವಿ–ಮಾನವ: ಪರಿಹಾರ ಕಾಣದ ಸಂಘರ್ಷ
ADVERTISEMENT
ADVERTISEMENT
ADVERTISEMENT
ADVERTISEMENT