ಬುಧವಾರ, ಜೂನ್ 16, 2021
23 °C

ಹೊಸ ಪಲ್ಸರ್‌ ಎನ್‌ಎಸ್‌ 125 ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಜಾಜ್‌ ಆಟೊ ಕಂಪನಿಯು ಹೊಸ ಪಲ್ಸರ್‌ ಎನ್‌ಎಸ್‌ 125 ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 93,690.

ಹೊಸ ಪಲ್ಸರ್‌ 125 ಸಿಸಿ ಬಿಎಸ್‌–6 ಡಿಟಿಎಸ್‌–ಐ ಎಂಜಿನ್‌ ಹೊಂದಿದ್ದು, 12 ಪಿಎಸ್‌ ಶಕ್ತಿ ಉತ್ಪಾದಿಸಬಲ್ಲದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪಲ್ಸರ್‌ 125ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಬಂದಿದೆ. ಹೀಗಾಗಿ, ಎಂಟ್ರಿ ಸ್ಪೋರ್ಟ್‌ ಬೈಕ್‌ ವಿಭಾಗದಲ್ಲಿ ಹೊಸ ಎನ್‌ಎಸ್ 125 ಬ್ರ್ಯಾಂಡ್‌ ಸ್ಥಾನವನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸವಿದೆ ಎಂದು ಬಜಾಜ್‌ ಆಟೊ ಕಂಪ‍ನಿಯ ಅಧ್ಯಕ್ಷ ಸಾರಂಗ್‌ ಕಾನಡೆ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು