ನವದೆಹಲಿ: ಎಂ.ಜಿ. ಮೋಟರ್ ಇಂಡಿಯಾ ಕಂಪನಿಯು ತನ್ನ ಹೆಕ್ಟರ್ ಮಾದರಿಯಲ್ಲಿ, ಎಂಟು ಗಿಯರ್‌ಗಳ ಎಸ್‌ಯುವಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಇದರಲ್ಲಿ ಸಿವಿಟಿ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯ ಇದೆ. ದೆಹಲಿಯಲ್ಲಿ ಈ ವಾಹನದ ಎಕ್ಸ್–ಷೋರೂಂ ಬೆಲೆ ₹ 16.51 ಲಕ್ಷದಿಂದ ಆರಂಭವಾಗುತ್ತದೆ.

ಈ ಹೊಸ ಮಾದರಿಯನ್ನೂ ಪರಿಗಣಿಸಿದರೆ ಕಂಪನಿಯು ಹೆಕ್ಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ನಾಲ್ಕು ಆಯ್ಕೆಗಳನ್ನು ನೀಡಿದಂತೆ ಆಗಿದೆ. ‘ಹೆಕ್ಟರ್ 2021 ಸಿವಿಟಿ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪರಿಚಯಿಸಿರುವುದು, ಗ್ರಾಹಕರಿಗೆ ಬಹುಆಯ್ಕೆಗಳನ್ನು ನೀಡಬೇಕು ಎಂಬ ನಮ್ಮ ಬದ್ಧತೆಯನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಕಂಪನಿಯ ಮುಖ್ಯ ವಾಣಿಜ್ಯ ಅಧಿಕಾರಿ ಗೌರವ್ ಗುಪ್ತ ಹೇಳಿದ್ದಾರೆ.

ಹೊಸ ಮಾದರಿಯು ಗ್ರಾಹಕರಿಗೆ ಇಷ್ಟವಾಗುತ್ತದೆ, ಹೆಕ್ಟರ್ ಮಾದರಿ ವಾಹನಗಳ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ ಎಂಬುದು ಕಂಪನಿಯ ವಿಶ್ವಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.