ಗುರುವಾರ , ಅಕ್ಟೋಬರ್ 29, 2020
28 °C

ಟೊಯೊಟಾದಲ್ಲಿ ವಿಶೇಷ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

toyota

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯು ಹಬ್ಬಗಳ ಸಂದರ್ಭದಲ್ಲಿ ಬೆಂಗಳೂರಿನ ಷೋರೂಂಗಳಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳು ಅಕ್ಟೋಬರ್‌ 11ರವರೆಗೆ ಲಭ್ಯವಿರಲಿವೆ. 

ಟೊಯೊಟಾ ಯಾರಿಸ್ ಕಾರಿನ ಮೇಲೆ ₹ 55 ಸಾವಿರದವರೆಗೆ ಕೊಡುಗೆ, ಇನ್ನೊವಾ ಕಾರಿನ ಮೇಲೆ ₹ 50 ಸಾವಿರದವರೆಗೆ ಕೊಡುಗೆ ಸಿಗಲಿದೆ. ಅಲ್ಲದೆ, ತಕ್ಷಣವೇ ಕಾರು ಖರೀದಿಸುವವರಿಗೆ ಆಕರ್ಷಕ ಆಫರ್‌ಗಳು ಸಿಗಲಿವೆ. ಗ್ರಾಹಕರು ತಮ್ಮ ಹಳೆಯ ಕಾರುಗಳ ಎಕ್ಸ್‌ಚೇಂಜ್‌ ಮೂಲಕ ಹೊಸ ಕಾರು ಖರೀದಿಸುವ ಆಯ್ಕೆಯೂ ಇರಲಿದೆ.

ಗ್ರಾಹಕರು ತಮಗೆ ಹತ್ತಿರ ಇರುವ ಶೋರೂಂಗೆ ಭೇಟಿ ನೀಡಬೇಕು ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟರ್‌ ಮನವಿ ಮಾಡಿದೆ. ಗ್ರಾಹಕರ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು