ರಾಮನಗರ| ಟೊಯೋಟಾ ಹಬ್ಬದಲ್ಲಿ ಕನ್ನಡ ಕಲರವ: ಕಣ್ಮನ ಸೆಳೆದ ಕಲಾ ಪ್ರದರ್ಶನ, ಗಾಯನ
Kannada Cultural Event: ರಾಮನಗರದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನಲ್ಲಿ ನಡೆದ ‘ನಮ್ಮ ಟೊಯೋಟಾ ಹಬ್ಬ–2025’ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಸಂಗೀತ, ಕಲಾ ಪ್ರದರ್ಶನಗಳು ಗಮನ ಸೆಳೆದವು. ರಾಜೇಶ್ ಕೃಷ್ಣನ್ ಗಾಯಕತ್ವದ ತಂಡ ರಂಜನೆ ನೀಡಿತು.Last Updated 25 ನವೆಂಬರ್ 2025, 2:29 IST