ಘರ್ಷಣೆ | ಸತ್ಯ ಶೋಧನಾ ಸಮಿತಿಯಿಂದ ಪರಿಶೀಲನೆ: ಬಳ್ಳಾರಿಗೆ ರೇವಣ್ಣ ನೇತೃತ್ವದ ತಂಡ
Fact Finding Team: ಬಳ್ಳಾರಿಯಲ್ಲಿ ಗುರುವಾರ ರಾತ್ರಿ ನಡೆದಿದ್ದ ಎರಡು ಘರ್ಷಣೆಗಳು, ಕಾರ್ಯಕರ್ತನ ಕೊಲೆ, ಇದಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಲು ಬಳ್ಳಾರಿಗೆ ಬಂದ ಎಚ್.ಎಂ ರೇವಣ್ಣ ನೇತೃತ್ವದ ಕಾಂಗ್ರೆಸ್ ಸತ್ಯಶೋಧನಾ ಸಮಿತಿಯ ಎದುರು ಕಾರ್ಯಕರ್ತರು ಅಭಿಪ್ರಾಯ ಹಂಚಿಕೊಂಡರು.Last Updated 4 ಜನವರಿ 2026, 2:47 IST