ಬೀದರ್ | ವೀರಲೋಕ ಪುಸ್ತಕ ಸಂತೆಗೆ ಭರದ ಸಿದ್ಧತೆ; ನಾಡಿನ ವಿವಿಧ ಲೇಖಕರ ಆಗಮನ
Kannada Book Fair: ಗಡಿನಾಡು ಬೀದರ್ ಜಿಲ್ಲೆಯಲ್ಲಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪಸರಿಸುವ ಉದ್ದೇಶದಿಂದ ಜ. 24ರಿಂದ 26ರ ವರೆಗೆ ಹಮ್ಮಿಕೊಂಡಿರುವ ಕನ್ನಡ ಪುಸ್ತಕಲೋಕದ ಅತಿದೊಡ್ಡ ವೀರಲೋಕ ಪುಸ್ತಕ ಸಂತೆಗೆ ನಗರದ ಸಾಯಿ ಶಾಲೆ ಆವರಣದಲ್ಲಿ ಭರದ ಸಿದ್ಧತೆಗಳು ನಡೆದಿವೆ.Last Updated 23 ಜನವರಿ 2026, 8:39 IST