ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರದ 2024–25ನೇ ಆರ್ಥಿಕ ವರ್ಷದ ಬಜೆಟ್ನಲ್ಲಿ ಹಲವು ವಲಯಗಳಿಗೆ ಅನುದಾನ ಘೋಷಿಸಿತ್ತು. ನಂತರ ಪರಿಷ್ಕೃತ ಅಂದಾಜನ್ನೂ ನೀಡಿತ್ತು.

ಆದರೆ, ಆಯಾ ವಲಯಗಳಿಗೆ ಅಂತಿಮವಾಗಿ ದಕ್ಕಿದ್ದು ಮಾತ್ರ ಬೊಗಸೆಯಷ್ಟು. ಘೋಷಣೆ ಮೊತ್ತು, ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ದೊರಕಿತ್ತು ತೀರಾ ಕಡಿಮೆ ಎನ್ನುವ ಸ್ಥಿತಿ ಇದೆ. ಪರಿಷ್ಕೃತ ಅಂದಾಜು ಮತ್ತು ಅಂತಿಮವಾಗಿ ದೊರೆತ ಒಟ್ಟು ಅನುದಾನದಲ್ಲಿ ಶೇ 92.1ರಷ್ಟು ಕಡಿತ ಮಾಡಲಾಗಿದೆ
.Union Budget 2025: ಯಾವುದು ಇಳಿಕೆ, ಯಾವುದು ಏರಿಕೆ?.Budget 2025: ಯಾವ್ಯಾವ ವಲಯಕ್ಕೆ ಎಷ್ಟು ಅನುದಾನ? ಇಲ್ಲಿದೆ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.