ಶುಕ್ರವಾರ, 11 ಜುಲೈ 2025
×
ADVERTISEMENT

ಕ್ರೀಡೆ

ADVERTISEMENT

IND vs ENG: ಮಹಿಳಾ ಟಿ20 ಕ್ರಿಕೆಟ್; 5ನೇ ಪಂದ್ಯ ಇಂದು

ಮತ್ತೊಂದು ಜಯದ ನಿರೀಕ್ಷೆಯಲ್ಲಿ ಹರ್ಮನ್ ಪಡೆ
Last Updated 11 ಜುಲೈ 2025, 21:44 IST
 IND vs ENG: ಮಹಿಳಾ ಟಿ20 ಕ್ರಿಕೆಟ್; 5ನೇ ಪಂದ್ಯ ಇಂದು

IND vs ENG 2nd Test: ಬೂಮ್ರಾಗೆ 5 ವಿಕೆಟ್: ರಾಹುಲ್ ಅರ್ಧಶತಕ

ಸ್ಲಿಪ್‌ ಫೀಲ್ಡರ್‌ಗಳು ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮವು ದುಬಾರಿಯಾಯಿತು. ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್ ಅವರು ಸಿರಾಜ್ ಬೌಲಿಂಗ್‌ನಲ್ಲಿ ಜೆಮಿ ಸ್ಮಿತ್ ಅವರ ಕ್ಯಾಚ್ ಬಿಟ್ಟರು. ಆಗ 5 ರನ್ ಗಳಿಸಿದ್ದ ಸ್ಮಿತ್ ನಂತರ ಅರ್ಧಶತಕ ಬಾರಿಸಿದರು.
Last Updated 11 ಜುಲೈ 2025, 18:10 IST
IND vs ENG 2nd Test: ಬೂಮ್ರಾಗೆ 5 ವಿಕೆಟ್: ರಾಹುಲ್ ಅರ್ಧಶತಕ

ಟೇಬಲ್‌ ಟೆನಿಸ್‌ ಟೂರ್ನಿ: ಆಕಾಶ್‌, ಹಿಯಾ, ಅಥರ್ವಗೆ ಪ್ರಶಸ್ತಿ

ರಾಜ್ಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿ
Last Updated 11 ಜುಲೈ 2025, 16:09 IST
ಟೇಬಲ್‌ ಟೆನಿಸ್‌ ಟೂರ್ನಿ: ಆಕಾಶ್‌, ಹಿಯಾ, ಅಥರ್ವಗೆ ಪ್ರಶಸ್ತಿ

ಲಾರ್ಡ್ಸ್‌ನಲ್ಲಿ 350ರ ಗಡಿ ದಾಟಿದ ಇಂಗ್ಲೆಂಡ್; ಭಾರತದ ಜಯದ ಹಾದಿ ಕಠಿಣ

Lords Test Challenge: ಇಂಗ್ಲೆಂಡ್‌ 387 ರನ್‌ಗೆ ಆಲೌಟ್ ಆದ ಬಳಿಕ ಭಾರತ 74/2 ಅಂಕದಲ್ಲಿ ಇದೆ. ಇತಿಹಾಸದ ಪ್ರಕಾರ ಲಾರ್ಡ್ಸ್‌ನಲ್ಲಿ 350ಕ್ಕೂ ಹೆಚ್ಚು ಮೊತ್ತದ ಎದುರು ಗೆಲ್ಲುವುದು ಕಠಿಣ, ಆದರೆ ಅಸಾಧ್ಯವಲ್ಲ.
Last Updated 11 ಜುಲೈ 2025, 15:47 IST
ಲಾರ್ಡ್ಸ್‌ನಲ್ಲಿ 350ರ ಗಡಿ ದಾಟಿದ ಇಂಗ್ಲೆಂಡ್; ಭಾರತದ ಜಯದ ಹಾದಿ ಕಠಿಣ

ನೀರಜ್ ಚೋಪ್ರಾ, ಇತರ ಅಥ್ಲೀಟುಗಳಿಗೆ ವಿದೇಶದಲ್ಲಿ ತರಬೇತಿ

ಜಾವೆಲಿನ್ ತಾರೆ ನೀರಜ್ ಚೋಪ್ರಾ ಸೇರಿದಂತೆ ವಿಶ್ವ ಚಾಂಪಿಯನ್‌ಷಿಪ್‌ಗೆ ತೆರಳುವ ಭಾರತದ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಅಥ್ಲೀಟುಗಳಿಗೆ ಯುರೋಪ್ ಮತ್ತು ಅಮೆರಿಕದಲ್ಲಿ ತರಬೇತಿ ಪಡೆಯಲಿದ್ದಾರೆ.
Last Updated 11 ಜುಲೈ 2025, 13:43 IST
ನೀರಜ್ ಚೋಪ್ರಾ, ಇತರ ಅಥ್ಲೀಟುಗಳಿಗೆ ವಿದೇಶದಲ್ಲಿ ತರಬೇತಿ

Lord's Test | ಬೂಮ್ರಾಗೆ ಐದು ವಿಕೆಟ್; 387 ರನ್‌ಗೆ ಆಲೌಟ್ ಆದ ಇಂಗ್ಲೆಂಡ್

India vs England Test: ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡ 387 ರನ್ ಗಳಿಸಿ ಆಲೌಟ್‌ ಆಗಿದೆ.
Last Updated 11 ಜುಲೈ 2025, 13:31 IST
Lord's Test | ಬೂಮ್ರಾಗೆ ಐದು ವಿಕೆಟ್; 387 ರನ್‌ಗೆ ಆಲೌಟ್ ಆದ ಇಂಗ್ಲೆಂಡ್

ಟೆಸ್ಟ್‌ನಲ್ಲಿ 1,000 ರನ್: ಇಂಗ್ಲೆಂಡ್‌ಗೆ ಆಸರೆಯಾಗುತ್ತಲೇ 2 ದಾಖಲೆ ಬರೆದ ಸ್ಮಿತ್

Jamie Smith Milestone: ಲಾರ್ಡ್ಸ್‌ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಜೆಮೀ ಸ್ಮಿತ್ 1,000 ರನ್ ಪೂರೈಸಿ, ಅತಿ ಕಡಿಮೆ ಎಸೆತಗಳು ಮತ್ತು ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಕೆಟ್‌ಕೀಪರ್‌ ಬ್ಯಾಟರ್‌ ಎನಿಸಿಕೊಂಡಿದ್ದಾರೆ.
Last Updated 11 ಜುಲೈ 2025, 13:00 IST
ಟೆಸ್ಟ್‌ನಲ್ಲಿ 1,000 ರನ್: ಇಂಗ್ಲೆಂಡ್‌ಗೆ ಆಸರೆಯಾಗುತ್ತಲೇ 2 ದಾಖಲೆ ಬರೆದ ಸ್ಮಿತ್
ADVERTISEMENT

ಭದ್ರತಾ ಪರಿಸ್ಥಿತಿ ಅವಲೋಕಿಸಿದ ಬಳಿಕ ಭಾರತಕ್ಕೆ ಹಾಕಿ ತಂಡ: ಪಾಕ್

ಭಾರತದಲ್ಲಿನ ಭದ್ರತಾ ಪರಿಸ್ಥಿತಿಯ ಪರಾಮರ್ಶೆ ನಡೆಸಿದ ನಂತರವಷ್ಟೇ ಮುಂದಿನ ತಿಂಗಳ ಏಷ್ಯಾ ಕಪ್ ಹಾಗೂ ವರ್ಷದ ಕೊನೆಯಲ್ಲಿ ನಡೆಯಲಿರುವ ಎಫ್‌ಐಎಚ್‌ ಜೂನಿಯರ್ ವಿಶ್ವಕಪ್‌ ಹಾಕಿ ಟೂರ್ನಿಗೆ ತನ್ನ ತಂಡವನ್ನು ಕಳುಹಿಸಲು ಪಾಕಿಸ್ತಾನ ನಿರ್ಧರಿಸಿದೆ. ಈ ಎರಡೂ ಟೂರ್ನಿಗಳಿಗೆ ಭಾರತ ಆತಿಥ್ಯ ವಹಿಸಿದೆ.
Last Updated 11 ಜುಲೈ 2025, 12:21 IST
ಭದ್ರತಾ ಪರಿಸ್ಥಿತಿ ಅವಲೋಕಿಸಿದ ಬಳಿಕ ಭಾರತಕ್ಕೆ ಹಾಕಿ ತಂಡ: ಪಾಕ್

ವಿದೇಶಿ ಪ್ರವಾಸಗಳಲ್ಲಿ ಕುಟುಂಬಸ್ಥರ ಉಪಸ್ಥಿತಿಗೆ ಮಿತಿ: ನಿಯಮ ಬೆಂಬಲಿಸಿದ ಗಂಭೀರ್

ದೀರ್ಘ ವಿದೇಶಿ ಪ್ರವಾಸಗಳ ಸಮಯದಲ್ಲಿ ಕ್ರಿಕೆಟಿಗರ ಕುಟುಂಬಗಳ ಉಪಸ್ಥಿತಿಯನ್ನು ಮಿತಿಗೊಳಿಸುವ ಬಿಸಿಸಿಐ ನಿರ್ದೇಶನವನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಬೆಂಬಲಿಸಿದ್ದಾರೆ.
Last Updated 11 ಜುಲೈ 2025, 11:05 IST
ವಿದೇಶಿ ಪ್ರವಾಸಗಳಲ್ಲಿ ಕುಟುಂಬಸ್ಥರ ಉಪಸ್ಥಿತಿಗೆ ಮಿತಿ: ನಿಯಮ ಬೆಂಬಲಿಸಿದ ಗಂಭೀರ್

ಪ್ರತಿಭಾವಂತ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಆ ವಿಡಿಯೊ ಕಾರಣವಾಯಿತೇ?

Tennis Plyer Radhika Yadav Murder Case: ಹೆತ್ತ ತಂದೆಯಿಂದಲೇ ಹತ್ಯೆಯಾದ ಮಗಳು!
Last Updated 11 ಜುಲೈ 2025, 10:36 IST
ಪ್ರತಿಭಾವಂತ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಆ ವಿಡಿಯೊ ಕಾರಣವಾಯಿತೇ?
ADVERTISEMENT
ADVERTISEMENT
ADVERTISEMENT