ಭಾನುವಾರ, 8 ಫೆಬ್ರುವರಿ 2026
×
ADVERTISEMENT
ADVERTISEMENT

ಉದ್ಯಮಗಳಿಗೆ ದೃಢ ಅಡಿಪಾಯ ಹಾಕಲಿದೆ ಈ ಸಾರಿಯ ಕೇಂದ್ರ ಬಜೆಟ್: ಕಾಸಿಯಾ

Published : 1 ಫೆಬ್ರುವರಿ 2026, 16:08 IST
Last Updated : 1 ಫೆಬ್ರುವರಿ 2026, 16:08 IST
ಫಾಲೋ ಮಾಡಿ
Comments
ಬಂಡವಾಳದ ಕೊರತೆಯನ್ನು ಎದುರಿಸುತ್ತಿರುವ ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ಬಜೆಟ್‌ ಅನುಕೂಲ ಕಲ್ಪಿಸಿದೆ. ಬಜೆಟ್‌ನಲ್ಲಿ ಹೇಳಿರುವ ಕೆಲವು ಕ್ರಮಗಳು ಎಂಎಸ್‌ಎಂಇ ವಲಯಕ್ಕೆ ಹೆಚ್ಚು ನಗದು ಲಭ್ಯವಾಗುವಂತೆ ಮಾಡುತ್ತವೆ. ಕಾರ್ಪೊರೇಟ್‌ ಮಿತ್ರ ಉಪಕ್ರಮವು ಎಂಎಸ್‌ಎಂಇ ವಲಯದ ಬೆಳವಣಿಗೆಗೆ ನೆರವಾಗಲಿದೆ.
– ಸಿಮ್ರನ್‌ಜೀತ್‌ ಸಿಂಗ್‌, ಆನಂದ ರಾಠಿ ಗ್ಲೋಬಲ್‌ ಫೈನಾನ್ಸ್‌ನ ಎಸ್‌ಎಂಇ ವಿಭಾಗದ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT