ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ಸಾವಿರದ ಗಡಿ ದಾಟಿದ ಚಿನ್ನ

Last Updated 21 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನದ ಬೆಲೆಯು ಏರುಗತಿಯಲ್ಲಿದ್ದು, ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್‌ ಚಿನ್ನದ ಬೆಲೆಯು ಶುಕ್ರವಾರದ ವಹಿವಾಟಿನಲ್ಲಿ10 ಗ್ರಾಂಗಳಿಗೆ ₹ 34 ಸಾವಿರದ ಗಡಿ (₹ 34,126) ದಾಟಿದೆ.

ಮುಂಬೈ ಚಿನಿವಾರ ಪೇಟೆಯಲ್ಲಿಯೂ ದಿನದ ವಹಿವಾಟಿನ ಒಂದು ಹಂತದಲ್ಲಿ ಈ ಗಡಿ ದಾಟಿತ್ತು. ಕೊನೆಗೆ ₹ 33,895ಕ್ಕೆ ಇಳಿದಿತ್ತು. ಅಪರಂಜಿ ಚಿನ್ನದ (99.9 ಶುದ್ಧತೆ) ಬೆಲೆ ಮಾತ್ರ ₹ 34,031ಕ್ಕೆ ತಲುಪಿದೆ.

ದೆಹಲಿಯಲ್ಲಿ ಸತತ 4 ದಿನಗಳಿಂದ ಬೆಲೆ ಏರುಗತಿಯಲ್ಲಿ ಇದೆ. ತಲಾ ಗ್ರಾಂಗಳಿಗೆ ₹ 280ರಂತೆ ಏರಿಕೆಯಾಗಿ ₹ 34,300ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT