ನವದೆಹಲಿ: ಲಾಕ್‌ಡೌನ್ ಮಿತಿ ಸಡಿಲಿಸಿರುವುದರಿಂದ ಸರಕು ಮತ್ತು ಸೇವೆಗಳ ಸಂಚಾರವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದರಿಂದ ಇ–ವೇ ಬಿಲ್ ಸೃಷ್ಟಿಯೂ ಹೆಚ್ಚಾಗುತ್ತಿದೆ.

ಜೂನ್‌ನಲ್ಲಿ ₹ 12.40 ಲಕ್ಷ ಕೋಟಿ ಮೌಲ್ಯದ 4.27 ಕೋಟಿ ಇ–ವೇ ಬಿಲ್‌ಗಳು ಸೃಷ್ಟಿಯಾಗಿವೆ ಎಂದು ಜಿಎಸ್‌ಟಿ ನೆಟ್‌ವರ್ಕ್ ತಿಳಿಸಿದೆ.

ಮಾರ್ಚ್‌ನಲ್ಲಿ ₹11.43 ಲಕ್ಷ ಕೋಟಿ ಮೊತ್ತದ ₹ 4 ಕೋಟಿ ಬಿಲ್‌ಗಳು ಸೃಷ್ಟಿಯಾಗಿದ್ದವು. ಏಪ್ರಿಲ್ ಮತ್ತು ಮೇನಲ್ಲಿ ಕ್ರಮವಾಗಿ 84.53 ಲಕ್ಷ ಹಾಗೂ 2.51 ಲಕ್ಷ ಬಿಲ್‌ಗಳು ಸೃಷ್ಟಿಯಾಗಿವೆ.

ಜನವರಿ 25 ರಿಂದ ಮಾರ್ಚ್ 24ರ ಅವಧಿಯಲ್ಲಿ ಪ್ರತಿ ದಿನಕ್ಕೆ ಸರಾಸರಿ 18.49 ಲಕ್ಷ ಇ–ವೇ ಬಿಲ್‌ಗಳು ಸೃಷ್ಟಿಯಾಗಿದ್ದವು.

ಅಂಕಿ–ಅಂಶ

ಜಿಎಸ್‌ಟಿ ಸಂಗ್ರಹ (ಕೋಟಿಗಳಲ್ಲಿ)

ಏಪ್ರಿಲ್;₹32,294

ಮೇ;₹62,009

ಜೂನ್;₹90,917

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.