ಮಂಗಳವಾರ, ಸೆಪ್ಟೆಂಬರ್ 28, 2021
22 °C

ಏರ್‌ ಏಷ್ಯಾ: ರಿಯಾಯ್ತಿ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಗ್ಗದ ವಿಮಾನ ಯಾನ ಸಂಸ್ಥೆ ಏರ್‍ ಏಷ್ಯಾ,  ಕ್ವಾಲಾಲಂಪುರ, ಬ್ಯಾಂಕಾಕ್‌ಗೆ ಕಡಿಮೆ ದರದಲ್ಲಿ ಪ್ರಯಾಣಿಸುವ ಆಕರ್ಷಕ ದರ ಕೊಡುಗೆ ಪ್ರಕಟಿಸಿದೆ.

ಒಬ್ಬರಿಗೆ ₹ 5,399 ಪಾವತಿಸಿ ಈ ತಾಣಗಳಿಗೆ ಪ್ರಯಾಣಿಸಬಹುದಾಗಿದೆ. ಟಿಕೆಟ್‍ಗಳ ಮಾರಾಟ ಆರಂಭವಾಗಿದೆ. ಪ್ರಯಾಣದ ಅವಧಿಯು ಮೇ ತಿಂಗಳಿನಿಂದ ಈ ವರ್ಷದ ಅಕ್ಟೋಬರ್ 31ಕ್ಕೆ ಕೊನೆಗೊಳ್ಳಲಿದೆ. ಥಾಯ್ಲೆಂಡ್‌ ಸರ್ಕಾರವು ಅಕ್ಟೊಬರ್ 31ರವರೆಗೆ ವೀಸಾ ಪಡೆಯುವುದಕ್ಕೆ ವಿನಾಯಿತಿ ನೀಡಿರುವ ಪ್ರಯೋಜನ ಪಡೆದುಕೊಳ್ಳಲು ಈ ಕೊಡುಗೆಯ ಲಾಭ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.