ಭಾರತದ ಬಿಯರ್ ಉದ್ಯಮದಿಂದ ಜಿಡಿಪಿಗೆ ₹93,234 ಕೋಟಿ ಕೊಡುಗೆ: ಬಿಎಐ
ಭಾರತದ ಜಿಡಿಪಿಗೆ 2023 ನೇ ಸಾಲಿನಲ್ಲಿ ಭಾರತದ ಬಿಯರ್ ಉದ್ಯಮ ಬರೋಬ್ಬರಿ ₹93,234 ಕೋಟಿ ಕೊಡುಗೆ ನೀಡಿದೆ ಎಂದು ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳಿದೆ.
Published : 7 ಫೆಬ್ರುವರಿ 2025, 15:59 IST
Last Updated : 7 ಫೆಬ್ರುವರಿ 2025, 15:59 IST