ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

beer

ADVERTISEMENT

ಸೆಡಿಮೆಂಟ್ ಅಂಶ ಪತ್ತೆ: ₹ 25 ಕೋಟಿ ಮೌಲ್ಯದ ಬಿಯರ್‌ ಬಾಕ್ಸ್‌ ವಶ

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿರುವ ಯುನೈಟೆಡ್ ಬ್ರಿವರಿಸ್ ಕಂಪನಿಯು ತಯಾರಿಸಿದ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದ್ದರಿಂದ ₹ 25 ಕೋಟಿ ಮೌಲ್ಯದ 78,678 ಬಿಯರ್‌ ಬಾಕ್ಸ್‌ಗಳನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
Last Updated 16 ಆಗಸ್ಟ್ 2023, 23:31 IST
ಸೆಡಿಮೆಂಟ್ ಅಂಶ ಪತ್ತೆ: ₹ 25 ಕೋಟಿ ಮೌಲ್ಯದ ಬಿಯರ್‌ ಬಾಕ್ಸ್‌ ವಶ

127 ವರ್ಷದ ನಂತರ ಬಿಯರ್ ಉತ್ಪಾದನೆ ನಿಲ್ಲಿಸಿದ ಆ್ಯಂಕರ್ ಬ್ರೀವಿಂಗ್ ಕಂಪನಿ

ಅಮೆರಿಕದ, ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಆ್ಯಂಕರ್ ಬ್ರೀವಿಂಗ್‌ ಕಂಪನಿ 127 ವರ್ಷದ ನಂತರ ಬಿಯರ್‌ ಉತ್ಪಾದನೆಯನ್ನು ನಿಲ್ಲಿಸಿದೆ. ಬಿಯರ್‌ನ ಮಾರಾಟವು ಕುಸಿದು ಉಂಟಾದ ಆರ್ಥಿಕ ಸಂಕಷ್ಟವು ಬೀಗಮುದ್ರೆಗೆ ಕಾರಣ ಎಂದು ತಿಳಿಸಿದೆ.
Last Updated 13 ಜುಲೈ 2023, 15:27 IST
127 ವರ್ಷದ ನಂತರ ಬಿಯರ್ ಉತ್ಪಾದನೆ ನಿಲ್ಲಿಸಿದ ಆ್ಯಂಕರ್ ಬ್ರೀವಿಂಗ್ ಕಂಪನಿ

ಬಿಯರ್ ಖರೀದಿಸಿದ ಮುಸ್ಲಿಂ ಮಹಿಳೆಯ ತಲೆ ಕತ್ತರಿಸುವುದಾಗಿ ಜೀವ ಬೆದರಿಕೆ

ಮದ್ಯದಂಗಡಿಗೆ ತೆರಳಿ ಬಿಯರ್ ಖರೀದಿಸಿದರು ಎಂಬ ಕಾರಣಕ್ಕೆ ಇಬ್ಬರು ಮುಸ್ಲಿಂ ಮಹಿಳೆಯರಿಗೆ ‘ಶಿರಚ್ಛೇದ ಮಾಡುತ್ತೇವೆ’ ಎಂದು ಅದೇ ಸಮುದಾಯದ ಮೂವರು ಯುವಕರು ಜೀವಬೆದರಿಕೆ ಒಡ್ಡಿರುವ ಘಟನೆ ಇಲ್ಲಿ ನಡೆದಿದೆ.
Last Updated 13 ಜೂನ್ 2023, 15:55 IST
ಬಿಯರ್ ಖರೀದಿಸಿದ ಮುಸ್ಲಿಂ ಮಹಿಳೆಯ
ತಲೆ ಕತ್ತರಿಸುವುದಾಗಿ ಜೀವ ಬೆದರಿಕೆ

ಬಿಸಿಲಿನ ಝಳ: ಬಿಯರ್‌ ಮಾರಾಟ ಹೆಚ್ಚಳ

ರಾಜ್ಯದಲ್ಲಿ ಬಿಯರ್ ಮಾರಾಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2021–22ನೇ ಸಾಲಿಗೆ ಹೋಲಿಸಿದರೆ, 2022–23ನೇ ಸಾಲಿನಲ್ಲಿ ಬಿಯರ್ ಮಾರಾಟದಲ್ಲಿ ಶೇ 45ರಷ್ಟು ಏರಿಕೆಯಾಗಿದೆ.
Last Updated 18 ಏಪ್ರಿಲ್ 2023, 22:45 IST
ಬಿಸಿಲಿನ ಝಳ: ಬಿಯರ್‌ ಮಾರಾಟ ಹೆಚ್ಚಳ

ವಿಡಿಯೊ ನೋಡಿ: ಕದ್ದು ಬಿಯರ್ ಕುಡಿದ ಕೋತಿ

ವಿಡಿಯೊ ನೋಡಿ: ಕದ್ದು ಬಿಯರ್ ಕುಡಿದ ಕೋತಿ
Last Updated 1 ನವೆಂಬರ್ 2022, 10:16 IST
ವಿಡಿಯೊ ನೋಡಿ: ಕದ್ದು ಬಿಯರ್ ಕುಡಿದ ಕೋತಿ

ಅತ್ಯುತ್ತಮ ರುಚಿ; ಜಮ್ಮು ಬಿಯರ್‌ಗಳಿಗೆ ನಾಲ್ಕು ಪದಕ!

ಜಮ್ಮು: ಜಮ್ಮು ಮೂಲದ ದೇವನ್ಸ್‌ ಮಾಡರ್ನ್‌ ಬ್ರೀವೆರೀಸ್‌ ಲಿಮಿಟೆಡ್‌ನ ಎಲ್ಲಾ ನಾಲ್ಕು ಬಿಯರ್‌ ಬ್ರ್ಯಾಂಡ್‌ಗಳಿಗೆ 'ಸ್ಪಿರಿಟ್ಸ್‌ ಸೆಲೆಕ್ಷನ್‌ ಅವಾರ್ಡ್ಸ್‌ 2021' ಸಂದಿರುವುದಾಗಿ ಕಂಪನಿಯ ವಕ್ತಾರರು ಮಂಗಳವಾರ ಹೇಳಿದ್ದಾರೆ. ಭಾನುವಾರ ದೆಹಲಿಯಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ 'ಬಿಯರ್‌' ಪ್ರಶಸ್ತಿಗಳು ಘೋಷಣೆಯಾಗಿವೆ. 2020ರಲ್ಲೂ ಜಮ್ಮುವಿನ ಈ ಕಂಪನಿಯು ಪ್ರಶಸ್ತಿ ಗಳಿಸಿತ್ತು.
Last Updated 5 ಅಕ್ಟೋಬರ್ 2021, 6:27 IST
ಅತ್ಯುತ್ತಮ ರುಚಿ; ಜಮ್ಮು ಬಿಯರ್‌ಗಳಿಗೆ ನಾಲ್ಕು ಪದಕ!

ಕಮಲನಗರ: ಜಿಂಕೆ, ಕಾಡುಹಂದಿ ಕಾಟಕ್ಕೆ ಬೇಸತ್ತ ರೈತರು

ಸೋನಾಳ-ಹೊರಂಡಿ ಪ್ರದೇಶದಲ್ಲಿ ಬೆಳೆ ಹಾಳು
Last Updated 14 ಜುಲೈ 2021, 7:18 IST
ಕಮಲನಗರ: ಜಿಂಕೆ, ಕಾಡುಹಂದಿ ಕಾಟಕ್ಕೆ ಬೇಸತ್ತ ರೈತರು
ADVERTISEMENT

ಮತ್ತೆ ಕರಡಿ ದಾಳಿ: ಕಲ್ಲಂಗಡಿ ಹಾನಿ

ಕನಕಗಿರಿತಾಲ್ಲೂಕಿನ ಗೌರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಬಾವಿ ಗ್ರಾಮದಲ್ಲಿ ಕರಡಿಗಳ ದಾಳಿ ಮತ್ತೆ ಮುಂದುವರೆದಿದ್ದು ಮಂಗಳವಾರ ನಸುಕಿನ ಜಾವ ಹಲವಾರು ರೈತರ ಹೊಲದಲ್ಲಿ ಬೀಜೋತ್ಪಾದನೆಗೆ ಹಾಕಿದ್ದ 1500ಕ್ಕೂ ಹೆಚ್ಚು ಕಲ್ಲಂಗಡಿಗಳನ್ನು ತಿಂದು ಹಾಕಿವೆ ಎಂದುರೈತರು ತಿಳಿಸಿದ್ದಾರೆ.
Last Updated 14 ಜುಲೈ 2021, 6:37 IST
ಮತ್ತೆ ಕರಡಿ ದಾಳಿ: ಕಲ್ಲಂಗಡಿ ಹಾನಿ

ಮದ್ಯ ಮಾರಾಟ ಜೋರು: ಬಿಯರ್ ಖರೀದಿಗೆ ಹಿಂದೇಟು

ಲಾಕ್‌ಡೌನ್‌ ಅವಧಿಯಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ದಿನದ 4 ಗಂಟೆ ಮಾತ್ರ ಅವಕಾಶ ಇದ್ದರೂ ಮದ್ಯ ಮಾರಾಟದಲ್ಲಿ ಅಷ್ಟೇನು ಬದಲಾವಣೆ ಆಗಿಲ್ಲ. ಆದರೆ, ಬಿಯರ್ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಮದ್ಯ ಮಾರಾಟ ಶೇ 10ರಷ್ಟು ಕಡಿಮೆಯಾಗಿದ್ದರೆ, ಬಿಯರ್ ಮಾರಾಟ ಅರ್ಧಕ್ಕರ್ಧ ಕಡಿಮೆಯಾಗಿದೆ.‌‌
Last Updated 25 ಮೇ 2021, 19:15 IST
ಮದ್ಯ ಮಾರಾಟ ಜೋರು: ಬಿಯರ್ ಖರೀದಿಗೆ ಹಿಂದೇಟು

ಗೋಪ್ಯ ಮಾಹಿತಿ ಹಂಚಿಕೊಂಡು ಭಾರತದಲ್ಲಿ ಬಿಯರ್ ದರ ನಿಗದಿ ಮಾಡುತ್ತಿದ್ದ ಕಂಪನಿ ಕೂಟ!

ಕಾರ್ಲ್ಸ್‌ಬರ್ಗ್‌, ಸ್ಯಾಬ್‌ಮಿಲ್ಲರ್ ಮತ್ತು ಭಾರತದ ಯುನೈಟೆಡ್ ಬ್ರೀವರಿಸ್‌ (ಯುಬಿ) ಕಂಪನಿಯ ಹಿರಿಯ ಅಧಿಕಾರಿಗಳು ಗೋಪ್ಯವಾದ ವಾಣಿಜ್ಯ ಮಾಹಿತಿಯನ್ನು ಹಂಚಿಕೊಂಡು ಭಾರತದಲ್ಲಿ ಹನ್ನೊಂದು ವರ್ಷಗಳ ಕಾಲ ಬಿಯರ್‌ ದರವನ್ನು ನಿಗದಿ ಮಾಡುತ್ತಿದ್ದರು ಎಂದು ತನಿಖಾ ವರದಿಯೊಂದು ಹೇಳಿದೆ.
Last Updated 11 ಡಿಸೆಂಬರ್ 2020, 16:25 IST
ಗೋಪ್ಯ ಮಾಹಿತಿ ಹಂಚಿಕೊಂಡು ಭಾರತದಲ್ಲಿ ಬಿಯರ್ ದರ ನಿಗದಿ ಮಾಡುತ್ತಿದ್ದ ಕಂಪನಿ ಕೂಟ!
ADVERTISEMENT
ADVERTISEMENT
ADVERTISEMENT