ಶನಿವಾರ, ಜೂನ್ 19, 2021
22 °C

ಬ್ರ್ಯಾಂಡ್ ಫ್ಯಾಕ್ಟರಿ ಯುಗಾದಿ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುಗಾದಿ ಹಬ್ಬದ ಹೊಸ ಬಟ್ಟೆ ಮತ್ತಿತರ ಸರಕು ಖರೀದಿ ಸಂಭ್ರಮ ಹೆಚ್ಚಿಸಲು, ‘ಬ್ರ್ಯಾಂಡ್‌ ಫ್ಯಾಕ್ಟರಿ’ಯು ‘ಅನ್‌ಬ್ರ್ಯಾಂಡೆಡ್‌ ಟು ಬ್ರ್ಯಾಂಡೆಡ್‌’ ಉತ್ಸವ ಪರಿಚಯಿಸಿದೆ.

ಈ ಉತ್ಸವ ಇದೇ 5ರಿಂದ 14ರವರೆಗೆ ದೇಶದಾದ್ಯಂತ ನಡೆಯಲಿದೆ. ಗ್ರಾಹಕರು ತಮ್ಮ ಹಳೆಯ ಬ್ರ್ಯಾಂಡೆಡ್‌ರಹಿತ ಫ್ಯಾಷನ್‌ ಉತ್ಪನ್ನಗಳನ್ನು ಹೊಸ ಬ್ರ್ಯಾಂಡೆಡ್‌ ಉತ್ಪನ್ನಗಳನ್ನು ಖರೀದಿಸಲು ವಿನಿಮಯ ಡಿಸ್ಕೌಂಟ್‌ ವೋಚರ್‌ ಪಡೆದುಕೊಳ್ಳಬಹುದು. ಸ್ತ್ರೀಯರು, ಪುರುಷರು ಮತ್ತು ಮಕ್ಕಳ ಫ್ಯಾಷನ್‌ ಉತ್ಪನ್ನಗಳು ವಿನಿಮಯಕ್ಕೆ ಲಭ್ಯ.

‘ಬ್ರ್ಯಾಂಡ್‌ ಫ್ಯಾಕ್ಟರಿ’ ಮಳಿಗೆಯಲ್ಲಿನ ಇತರ ಕೊಡುಗೆಗಳ ಪ್ರಯೋಜನವನ್ನೂ ಗ್ರಾಹಕರು ಪಡೆದುಕೊಳ್ಳಬಹುದು. ಎಕ್ಸ್‌ಚೇಂಜ್‌ ಡಿಸ್ಕೌಂಟ್‌ ವೋಚರ್‌ಗಳ ಮೊತ್ತ ₹ 100ರಿಂದ ₹ 500ವರೆಗೆ ಇರಲಿದೆ. ದೇಶದಾದ್ಯಂತ ಇರುವ 92 ಮಳಿಗೆಗಳಲ್ಲಿ ಈ ಉತ್ಸವ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು