ನವದೆಹಲಿ: ಬೈಜುಸ್ ಶಿಕ್ಷಣ ಸಂಸ್ಥೆಯ ಸಿಇಒ ಅರ್ಜುನ್ ಮೋಹನ್ ರಾಜಿನಾಮೆ ನೀಡಿದ ಕಾರಣ ಸಂಸ್ಥಾಪಕ ಬೈಜು ರವೀಂದ್ರನ್ ಅವರು ಸಂಸ್ಥೆಯ ದೈನಂದಿನ ಕಾರ್ಯಾಚರಣೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಈ ಕ್ರಮದಿಂದಾಗಿ ಸಂಸ್ಥೆಯು ತನ್ನ ವ್ಯವಹಾರವನ್ನು ಲರ್ನಿಂಗ್ ಆ್ಯಪ್, ಆನ್‌ಲೈನ್ ತರಗತಿಗಳು ಮತ್ತು ಟ್ಯೂಷನ್ ಕೇಂದ್ರ ಮತ್ತು ಪರೀಕ್ಷಾ-ತಯಾರಿ ಎನ್ನುವ ಮೂರು ಭಾಗಗಳಾಗಿಸಿದೆ.

ಕಳೆದ ನಾಲ್ಕು ವರ್ಷಗಳಲ್ಲಿ, ರವೀಂದ್ರನ್ ಅವರು ಮುಖ್ಯವಾಗಿ ಬಂಡವಾಳವನ್ನು ಸಂಗ್ರಹಿಸುವುದು ಮತ್ತು ಜಾಗತಿಕ ವಿಸ್ತರಣೆಯಂತಹ ಕಾರ್ಯತಂತ್ರದ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿದ್ದರು. ಈ ಹೊಸ ಸಾಂಸ್ಥಿಕ ರಚನೆಯೊಂದಿಗೆ ಕಾರ್ಯಾಚರಣೆಯ ನಾಯಕರಾಗಿ ಬೈಜು ರವೀಂದ್ರನ್ ಮರಳಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.