ಲಂಡನ್ (ಎಪಿ): ಸ್ವಿಜರ್ಲೆಂಡ್‌ನ ಅಧಿಕಾರಿಗಳು ಕ್ರೆಡಿಟ್ ಸ್ವೀಸ್ ಬ್ಯಾಂಕ್‌ಅನ್ನು ಯುಬಿಎಸ್ ಬ್ಯಾಂಕ್ ಖರೀದಿಸುವಂತೆ ಒಪ್ಪಂದವೊಂದನ್ನು ರೂಪಿಸಿದ್ದಾರಾದರೂ, ಕ್ರೆಡಿಟ್ ಸ್ವೀಸ್‌ನ ಷೇರುಮೌಲ್ಯವು ಸೋಮವಾರ ಶೇಕಡ 60ರಷ್ಟು ಕುಸಿದಿದೆ.

ಯುಬಿಎಸ್ ಬ್ಯಾಂಕ್, ಕ್ರೆಡಿಟ್ ಸ್ವೀಸ್‌ಅನ್ನು ಕಡಿಮೆ ಬೆಲೆಗೆ ಖರೀದಿಸಲಿದೆ. ಅಮೆರಿಕದ ಎರಡು ಬ್ಯಾಂಕ್‌ಗಳು ದಿವಾಳಿಯೆದ್ದ ನಂತರದಲ್ಲಿ, ಸ್ವಿಜರ್ಲೆಂಡ್‌ನ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಈ ಖರೀದಿ ಒಪ್ಪಂದ ಮಾಡಿಸಿದ್ದಾರೆ.

ಕ್ರೆಡಿಟ್ ಸ್ವೀಸ್‌ಅನ್ನು ಯುಬಿಎಸ್ ಖರೀದಿ ಮಾಡಲಿದೆ ಎಂಬ ಘೋಷಣೆಯು ಭಾನುವಾರ ಹೊರಬಿದ್ದಿದೆ. ಆದರೆ ಈ ವಿಲೀನವು ದೀರ್ಘಾವಧಿಯಲ್ಲಿ ಎಷ್ಟರಮಟ್ಟಿಗೆ ಒಳಿತು ಮಾಡಲಿದೆ ಎಂಬ ವಿಚಾರವಾಗಿ ಅನಿಶ್ಚಿತತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.