ಮಂಗಳವಾರ, ಮಾರ್ಚ್ 9, 2021
31 °C

ಇಳುವರಿ ಹೆಚ್ಚಿಸಿದ ಮಣ್ಣು ಫಲವತ್ತತೆಯ ಕಾರ್ಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಣ್ಣಿನ ಫಲವತ್ತತೆಯ ಕಾರ್ಡ್‌ನಲ್ಲಿ ಶಿಫಾರಸು ಮಾಡಿರುವಂತೆ ರಸಗೊಬ್ಬರ ಮತ್ತು ಪೌಷ್ಟಿಕಾಂಶಗಳನ್ನು ಬಳಸಿರುವುದರಿಂದ ಇಳುವರಿ ಶೇ 5ರಿಂದ ಶೇ 6ರಷ್ಟು ಹೆಚ್ಚಾಗಿದೆ.

ಬೆಳೆಗಳ ಆಧಾರದ ಮೇಲೆ ರೈತರ ವರಮಾನ ಒಂದು ಎಕರೆಗೆ ₹ 30 ಸಾವಿರದವರೆಗೂ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಉತ್ಪಾದಕತೆ ಸಮಿತಿಯು (ಎನ್‌ಪಿಸಿ) ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.

2015ರಿಂದ ಮಣ್ಣಿನ ಫಲವತ್ತತೆಯ ಕಾರ್ಡ್‌ ಬಳಸಲು ಆರಂಭಿಸಿದ ಮೇಲೆ ರಾಸಾಯನಿಕಯುಕ್ತ ರಸಗೊಬ್ಬರ ಬಳಕೆ ಪ್ರಮಾಣ ಶೇ 8 ರಿಂದ ಶೇ 10ರಷ್ಟು ಕಡಿಮೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು