ಭಾನುವಾರ, ಜೂಲೈ 12, 2020
22 °C

ಫಿನ್‌ಕೇರ್‌, ಮ್ಯಾಕ್ಸ್‌ಬೂಪಾ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತನ್ನ ಗ್ರಾಹಕರಿಗೆ ಸಮಗ್ರ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಫಿನ್‌ಕೇರ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌, ಮ್ಯಾಕ್ಸ್‌ ಬೂಪಾ ಹೆಲ್ತ್‌ ಇನ್ಶುರೆನ್ಸ್‌ ಜತೆ ಬ್ಯಾಂಕ್‌ ಅಶುರನ್ಸ್‌ ಒಪ್ಪಂದ ಮಾಡಿಕೊಂಡಿದೆ.

ಬ್ಯಾಂಕ್‌ನ ಗ್ರಾಃಕರು ಗುಣಮಟ್ಟದ ಆರೋಗ್ಯ ವಿಮೆ ಸೌಲಭ್ಯ ಪಡೆಯಲು ಮ್ಯಾಕ್ಸ್‌ ಬೂಪಾ ನೆರವಾಗಲಿದೆ. ಬ್ಯಾಂಕ್‌ನ ವಿವಿಧ ವಲಯದ ಗ್ರಾಹಕರ ಅಗತ್ಯಕ್ಕೆ ಪೂರಕವಾದ ಸಮಗ್ರ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಿದೆ. ಉಳಿತಾಯ ಖಾತೆ ಆರಂಭಿಸುವ ಸಂದರ್ಭದಲ್ಲಿಯೇ ಗ್ರಾಹಕರು ವಿಮೆ ಪಾಲಿಸಿ ಖರೀದಿಸಬಹುದು. ಗ್ರಾಮೀಣ ಭಾಗದ ಗ್ರಾಹಕರಿಗೆ ಸರಳ ಸ್ವರೂಪದ ವಿಮೆ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು