ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಕಂಪನಿಗಳ ಎಂ–ಕ್ಯಾಪ್‌: ₹1.71 ಲಕ್ಷ ಕೋಟಿ ಗಳಿಕೆ

Published 7 ಏಪ್ರಿಲ್ 2024, 16:24 IST
Last Updated 7 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ನವದೆಹಲಿ: ಪ್ರಮುಖ 10 ಕಂಪನಿಗಳ ಪೈಕಿ ನಾಲ್ಕು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ₹1.71 ಲಕ್ಷ ಕೋಟಿ ಏರಿಕೆ ಆಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ₹76,880 ಕೋಟಿ, ಎಲ್‌ಐಸಿ ₹49,208 ಕೋಟಿ, ಟಿಸಿಎಸ್‌ ₹34,733 ಕೋಟಿ ಮತ್ತು ಎಸ್‌ಬಿಐ ಎಂ–ಕ್ಯಾಪ್‌ ₹10,486 ಕೋಟಿ ಏರಿಕೆ ಆಗಿದೆ. 

ರಿಲಯನ್ಸ್‌ ಇಂಡಸ್ಟ್ರೀಸ್‌ ₹38,462 ಕೋಟಿ, ಭಾರ್ತಿ ಏರ್‌ಟೆಲ್‌ ₹21,206 ಕೋಟಿ, ಐಸಿಐಸಿಐ ಬ್ಯಾಂಕ್‌ ₹9,458 ಕೋಟಿ, ಇನ್ಫೊಸಿಸ್‌ ₹7,996 ಕೋಟಿ, ಐಟಿಸಿ ₹873 ಕೋಟಿ ಮತ್ತು ಹಿಂದೂಸ್ತಾನ್‌ ಯೂನಿಲಿವರ್‌ನ ಮಾರುಕಟ್ಟೆ ಮೌಲ್ಯವು ₹129 ಕೋಟಿ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT