ಬುಧವಾರ, ಆಗಸ್ಟ್ 10, 2022
21 °C

ದೆಹಲಿಯಲ್ಲಿ ₹50 ಸಾವಿರದ ಸಮೀಪಕ್ಕೆ ಚಿನ್ನದ ದರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಾದ್ಯಂತ ಚಿನ್ನ ಬೆಳ್ಳಿ ಧಾರಣೆ ಏರಿಕೆ ಕಂಡಿದ್ದು, ದೆಹಲಿಯಲ್ಲಿ 10ಗ್ರಾಂ ಚಿನ್ನದ ದರ ₹ 50 ಸಾವಿರದ ಸಮೀಪಕ್ಕೆ ಬಂದಿದೆ.

ಬುಧವಾರ ₹ 647ರಂತೆ ಹೆಚ್ಚಳವಾಗಿ ₹ 49,908ರಂತೆ ಮಾರಾಟವಾಗಿದೆ.

10ಗ್ರಾಂ ಚಿನ್ನದ ಧಾರಣೆ ಬೆಂಗಳೂರಿನಲ್ಲಿ ₹342ರಂತೆ, ಮುಂಬೈನಲ್ಲಿ ₹ 325ರಂತೆ ಹೆಚ್ಚಾಗಿದ್ದು, ಕ್ರಮವಾಗಿ 48,985 ಮತ್ತು ₹ 48,690ಕ್ಕೆ ತಲುಪಿದೆ.

ಬೆಳ್ಳಿ ಧಾರಣೆ ದೆಹಲಿಯಲ್ಲಿ ಕೆ.ಜಿಗೆ ₹ 1,611ರಂತೆ ಜಿಗಿತ ಕಂಡು ₹ 51,870ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ₹1,100ರಂತೆ ಹೆಚ್ಚಾಗಿ ₹ 50,200ರಂತೆ ಮಾರಾಟವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು