ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಾದಾರಿಕೆ ಆರಂಭಿಸಿದ 'ಜಿಯೊ ಸಿನಿಮಾ'

Published 14 ಮೇ 2023, 15:57 IST
Last Updated 14 ಮೇ 2023, 15:57 IST
ಅಕ್ಷರ ಗಾತ್ರ

ನವದೆಹಲಿ: ಚಂದಾದಾರಿಕೆ ಆಧಾರದಲ್ಲಿ ಮನರಂಜನಾ ಕಾರ್ಯಕ್ರಮ ಒದಗಿಸಲು 'ಜಿಯೊ ಸಿನಿಮಾ' (JioCinema) ಆರಂಭಿಸಿದೆ. ಪ್ರೀಮಿಯಂ ಕಾರ್ಯಕ್ರಮಗಳ ಚಂದಾದಾರಿಕೆ ವರ್ಷಕ್ಕೆ ₹999 ಆಗಿರಲಿದೆ.

ಮನರಂಜನಾ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುವುದನ್ನು ನಿಲ್ಲಿಸುವ ಮೊದಲ ಹೆಜ್ಜೆ ಇದು. ಜಿಯೊ ಸಿನಿಮಾ ಈಗ ಐಪಿಎಲ್‌ ಸರಣಿಯನ್ನು ಉಚಿತವಾಗಿ ನೇರ ಪ್ರಸಾರ ಮಾಡುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದೆ.

ಈಗ ಚಂದಾದಾರಿಕೆ ಇರುವುದು ಪ್ರೀಮಿಯಂ ಕಾರ್ಯಕ್ರಮಗಳಿಗೆ ಮಾತ್ರ. ಐಪಿಎಲ್‌ ವೀಕ್ಷಣೆಗೆ ಹಣ ಕೊಡಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT