ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Jio

ADVERTISEMENT

ಜಿಯೊ ಷೇರು ಶೇ 15ರಷ್ಟು ಏರಿಕೆ: ₹2 ಲಕ್ಷ ಕೋಟಿ ದಾಟಿದ ಕಂಪನಿಯ ಮಾರುಕಟ್ಟೆ ಮೌಲ್ಯ

ಷೇರುಪೇಟೆಯಲ್ಲಿ ಶುಕ್ರವಾರ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹಕ್ಕೆ ಸೇರಿರುವ ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಕಂಪನಿಯ ಷೇರುಗಳ ಮೌಲ್ಯವು ಶೇ 15ರಷ್ಟು ಏರಿಕೆ ಕಂಡಿದೆ.
Last Updated 23 ಫೆಬ್ರುವರಿ 2024, 15:34 IST
ಜಿಯೊ ಷೇರು ಶೇ 15ರಷ್ಟು ಏರಿಕೆ: ₹2 ಲಕ್ಷ ಕೋಟಿ ದಾಟಿದ ಕಂಪನಿಯ ಮಾರುಕಟ್ಟೆ ಮೌಲ್ಯ

ರಾಜ್ಯದ 200 ನಗರಗಳಲ್ಲಿ ಜಿಯೊ ಏರ್‌ಫೈಬರ್‌ ಸೇವೆ ಲಭ್ಯ

ಜಿಯೊ ಏರ್‌ಫೈಬರ್ ಈಗ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಸೇರಿದಂತೆ ಇನ್ನೂರಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ದೊರೆಯಲಿದೆ ಎಂದು ರಿಲಯನ್ಸ್‌ ಜಿಯೊ ಇನ್ಫೋಕಾಮ್ ಲಿಮಿಟೆಡ್‌ ತಿಳಿಸಿದೆ.
Last Updated 23 ಫೆಬ್ರುವರಿ 2024, 12:31 IST
ರಾಜ್ಯದ 200 ನಗರಗಳಲ್ಲಿ ಜಿಯೊ ಏರ್‌ಫೈಬರ್‌ ಸೇವೆ ಲಭ್ಯ

45 ಕೋಟಿ ದಾಟಿದ ಜಿಯೊ ಬಳಕೆದಾರರ ಸಂಖ್ಯೆ

ದೇಶದ ಅತಿ ದೊಡ್ಡ ದೂರಸಂಪರ್ಕ ಕಂಪನಿಯಾದ ರಿಲಯನ್ಸ್‌ ಜಿಯೊ 2023ರ ಅಕ್ಟೋಬರ್‌ನಲ್ಲಿ ಹೊಸದಾಗಿ 31.59 ಲಕ್ಷ ಮತ್ತು ಭಾರ್ತಿ ಏರ್‌ಟೆಲ್‌ 3.52 ಲಕ್ಷದಷ್ಟು ಮೊಬೈಲ್‌ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದೆ
Last Updated 4 ಜನವರಿ 2024, 13:42 IST
45 ಕೋಟಿ ದಾಟಿದ ಜಿಯೊ ಬಳಕೆದಾರರ ಸಂಖ್ಯೆ

ಜಿಯೋದಿಂದ ‘ಭಾರತ್‌ ಜಿಪಿಟಿ’ ಅಭಿವೃದ್ಧಿ 

‘ಭಾರತ್‌ ಜಿಪಿಟಿ’ ಅಭಿವೃದ್ಧಿ ಸಂಬಂಧ ಐಐಟಿ–ಬಾಂಬೆ ಜೊತೆಗೆ ರಿಲಯನ್ಸ್‌ ಜಿಯೋ ಸಂಸ್ಥೆಯು ಜೊತೆಯಾಗಿ ಕೆಲಸ ನಿರ್ವಹಿಸಲಿದೆ ಎಂದು ರಿಲಯನ್ಸ್‌ ಜಿಯೋ ಇನ್ಫೋಕಾಮ್ ಮುಖ್ಯಸ್ಥ ಆಕಾಶ್ ಅಂಬಾನಿ ಹೇಳಿದ್ದಾರೆ.
Last Updated 27 ಡಿಸೆಂಬರ್ 2023, 16:16 IST
ಜಿಯೋದಿಂದ ‘ಭಾರತ್‌ ಜಿಪಿಟಿ’ ಅಭಿವೃದ್ಧಿ 

ರಾಜ್ಯದ 54 ನಗರದಲ್ಲಿ ಜಿಯೊ ಏರ್‌ ಫೈಬರ್‌ ಸೇವೆ

ರಾಜ್ಯದ 54 ನಗರಗಲ್ಲಿ ಜಿಯೊ ಏರ್‌ ಫೈಬರ್‌ ಸೇವೆಯನ್ನು ಆರಂಭಿಸಿರುವುದಾಗಿ ರಿಲಯನ್ಸ್‌ ಜಿಯೊ ಕಂಪನಿಯು ಶುಕ್ರವಾರ ತಿಳಿಸಿದೆ.
Last Updated 24 ನವೆಂಬರ್ 2023, 16:27 IST
ರಾಜ್ಯದ 54 ನಗರದಲ್ಲಿ ಜಿಯೊ ಏರ್‌ ಫೈಬರ್‌ ಸೇವೆ

ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ಗೆ ಇಶಾ ಅಂಬಾನಿ ನೇಮಕಕ್ಕೆ ಆರ್‌ಬಿಐ ಒಪ್ಪಿಗೆ

ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಕಂಪನಿಗೆ ಇಶಾ ಅಂಬಾನಿ ಒಳಗೊಂಡು ಒಟ್ಟು ಮೂವರು ನಿರ್ದೇಶಕರನ್ನು ನೇಮಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಒಪ್ಪಿಗೆ ನೀಡಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ.
Last Updated 16 ನವೆಂಬರ್ 2023, 14:35 IST
ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ಗೆ ಇಶಾ ಅಂಬಾನಿ ನೇಮಕಕ್ಕೆ ಆರ್‌ಬಿಐ ಒಪ್ಪಿಗೆ

₹2,599ಕ್ಕೆ ಜಿಯೊಫೋನ್‌ ಪ್ರೈಮಾ

ರಿಲಯನ್ಸ್‌ ಜಿಯೊ ಕಂಪನಿಯು ‘ಜಿಯೊಫೋನ್‌ ಪ್ರೈಮಾ’ ಎನ್ನುವ 4ಜಿ ಫೋನ್‌ ಬಿಡುಗಡೆ ಮಾಡಿದೆ. ₹2,500ಕ್ಕೆ ಈ ಫೋನ್‌ ಲಭ್ಯವಿದೆ.
Last Updated 8 ನವೆಂಬರ್ 2023, 16:16 IST
₹2,599ಕ್ಕೆ ಜಿಯೊಫೋನ್‌ ಪ್ರೈಮಾ
ADVERTISEMENT

India Mobile Congress: ಜಿಯೊದಿಂದ ದೇಶದ ಮೊದಲ ಉಪಗ್ರಹ ಆಧಾರಿತ ಗಿಗಾ ಫೈಬರ್‌

ಪ್ರಗತಿ ಮೈದಾನದ 'ಭಾರತ ಮಂಟಪ'ದಲ್ಲಿ ಏಳನೇ ಆವೃತ್ತಿಯ 'ಇಂಡಿಯಾ ಮೊಬೈಲ್ ಕಾಂಗ್ರೆಸ್' (ಐಎಂಸಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಉದ್ಘಾಟಿಸಿದರು.
Last Updated 27 ಅಕ್ಟೋಬರ್ 2023, 6:22 IST
India Mobile Congress: ಜಿಯೊದಿಂದ ದೇಶದ ಮೊದಲ ಉಪಗ್ರಹ ಆಧಾರಿತ ಗಿಗಾ ಫೈಬರ್‌

ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ನಿಂದ ಗೃಹ, ವಾಹನ ಸಾಲ ಯೋಜನೆ

ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಕಂಪನಿಯು ವಾಹನ, ಗೃಹ ಸಾಲ ಯೋಜನೆಗಳನ್ನು ಜಾರಿಗೊಳಿಸುವ ಆಲೋಚನೆ ನಡೆಸಿದೆ. ಈ ಮೂಲಕ ಪೂರ್ಣ ಪ್ರಮಾಣದಲ್ಲಿ ಹಣಕಾಸು ಸೇವೆಗಳನ್ನು ನೀಡುವ ಕಂಪನಿಯಾಗಲು ಉದ್ದೇಶಿಸಿದೆ.
Last Updated 17 ಅಕ್ಟೋಬರ್ 2023, 13:07 IST
ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ನಿಂದ ಗೃಹ, ವಾಹನ ಸಾಲ ಯೋಜನೆ

ಜಿಯೊ ಫೈನಾನ್ಶಿಯಲ್‌ ಲಾಭ ಹೆಚ್ಚಳ

ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಲಿಮಿಟೆಡ್‌, ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹668 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 16 ಅಕ್ಟೋಬರ್ 2023, 16:06 IST
ಜಿಯೊ ಫೈನಾನ್ಶಿಯಲ್‌ ಲಾಭ ಹೆಚ್ಚಳ
ADVERTISEMENT
ADVERTISEMENT
ADVERTISEMENT