ಭಾನುವಾರ, ಮೇ 29, 2022
22 °C

ವಾಟ್ಸ್ಆ್ಯಪ್‌ ಮೂಲಕ ದಿನಸಿ, ತರಕಾರಿ ಖರೀದಿ ಆರಂಭ!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜಿಯೊಮಾರ್ಟ್‌ ಗ್ರಾಹಕರು ದಿನಸಿ, ತರಕಾರಿ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ವಾಟ್ಸ್‌ಆ್ಯಪ್‌ ಮೂಲಕವೂ ಆರ್ಡರ್‌ ಮಾಡಬಹುದಾಗಿದೆ.

ವಾಟ್ಸ್‌ಆ್ಯಪ್‌ನಲ್ಲಿ ಟ್ಯಾಪ್‌ ಆ್ಯಂಡ್‌ ಚಾಟ್‌ ಆಯ್ಕೆ ಮೂಲಕ ದಿನಸಿ ವಸ್ತುಗಳನ್ನು ಆರ್ಡರ್‌ ಮಾಡಬಹುದು. ಈ ಸೇವೆಯು ಉಚಿತವಾಗಿರಲಿದ್ದು, ಕನಿಷ್ಠ ಇಂತಿಷ್ಟು ಮೌಲ್ಯದ ಖರೀದಿ ನಡೆಸಬೇಕು ಎನ್ನುವ ಮಿತಿ ಇಲ್ಲ ಎಂದು ಕಂಪನಿಯು ತಿಳಿಸಿದೆ.

ವಾಟ್ಸ್‌ಆ್ಯಪ್‌ನ 40 ಕೋಟಿ ಬಳಕೆದಾರರು ಮತ್ತು ರಿಲಯನ್ಸ್‌ನ ರಿಟೇಲ್‌ ಗ್ರಾಹಕರನ್ನು ಸುಲಭವಾಗಿ ತಲುಪಲು ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ ಎಂದು ಜಿಯೊಮಾರ್ಟ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು