ಬುಧವಾರ, ಆಗಸ್ಟ್ 12, 2020
27 °C

ಕಾಸಿಯಾ ಅಧ್ಯಕ್ಷಕೆ. ಬಿ. ಅರಸಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) 2020-21ನೇ ಸಾಲಿನ ಅಧ್ಯಕ್ಷರಾಗಿ ಕೆ.ಬಿ. ಅರಸಪ್ಪ ಅವರು  ಅಧಿಕಾರ ವಹಿಸಿಕೊಂಡಿದ್ದಾರೆ.

ಇತರ ಪದಾಧಿಕಾರಿಗಳು– ಎನ್. ಆರ್. ಜಗದೀಶ್ (ಗೌರವ ಪ್ರಧಾನ ಕಾರ್ಯದರ್ಶಿ)  ಪಿ.ಎನ್. ಜಯಕುಮಾರ್, (ಗೌರವ ಜಂಟಿ ಕಾರ್ಯದರ್ಶಿ–ನಗರ), ಸಿ.ಸಿ. ಹೊಂಡದ್ ಕಟ್ಟಿ, (ಗೌರವ ಜಂಟಿ ಕಾರ್ಯದರ್ಶಿ – ಗ್ರಾಮೀಣ) ಮತ್ತು  ಎಸ್. ಶಂಕರನ್ ಅವರು ಗೌರವ ಖಜಾಂಚಿಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.